Webdunia - Bharat's app for daily news and videos

Install App

ಆಭರಣ ಪ್ರೀಯರಿಗಾಗಿ ಚಿನ್ನದ ಬೆಲೆಯ ವಿವರ

Webdunia
ಶುಕ್ರವಾರ, 18 ಮಾರ್ಚ್ 2022 (21:02 IST)
ಚೆನ್ನೈ, ಮುಂಬೈ ಹಾಗೂ ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮಾರ್ಚ್​ 18ನೇ ತಾರೀಕಿನ ಶುಕ್ರವಾರದಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಶುದ್ಧತೆಯ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ. ಹಣ ಹೂಡಿಕೆಗೆ, ಶುಭ ಸಮಾರಂಭಗಳು ಹೀಗೆ ಯಾವುದಕ್ಕಾದರೂ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ತೀರ್ಮಾನ ಮಾಡಬಹುದು.
 
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):
 
ಬೆಂಗಳೂರು: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಮೈಸೂರು: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಮಂಗಳೂರು: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಚೆನ್ನೈ: 48,220 ರೂ. (22 ಕ್ಯಾರೆಟ್), 52,600 ರೂ. (24 ಕ್ಯಾರೆಟ್)
 
ಮುಂಬೈ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ದೆಹಲಿ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಕೋಲ್ಕತ್ತಾ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಹೈದರಾಬಾದ್: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಕೇರಳ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಪುಣೆ: 47,480 ರೂ. (22 ಕ್ಯಾರೆಟ್), 51,790 ರೂ. (24 ಕ್ಯಾರೆಟ್)
 
ಜೈಪುರ್: 47,600 ರೂ. (22 ಕ್ಯಾರೆಟ್), 51,910 ರೂ. (24 ಕ್ಯಾರೆಟ್)
 
ಮದುರೈ: 48,220 ರೂ. (22 ಕ್ಯಾರೆಟ್), 52,600 ರೂ. (24 ಕ್ಯಾರೆಟ್)
 
ವಿಜಯವಾಡ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ವಿಶಾಖಪಟ್ಟಣ: 47,450 ರೂ. (22 ಕ್ಯಾರೆಟ್), 51,770 ರೂ. (24 ಕ್ಯಾರೆಟ್)
 
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):
 
ಬೆಂಗಳೂರು: 72,900 ರೂ.
 
ಮೈಸೂರು: 72,900 ರೂ.
 
ಮಂಗಳೂರು: 72,900 ರೂ.
 
ಚೆನ್ನೈ: 72,900
 
ಮುಂಬೈ: 69,000
 
ದೆಹಲಿ: 69,000
 
ಕೋಲ್ಕತ್ತಾ: 69,000
 
ಹೈದರಾಬಾದ್: 72,900
 
ಕೇರಳ: 72,900
 
ಪುಣೆ: 69,000
 
ಜೈಪುರ್: 69,000
 
ಮದುರೈ: 72,900
 
ವಿಜಯವಾಡ: 72,900
 
ವಿಶಾಖಪಟ್ಟಣ: 72,900

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments