Webdunia - Bharat's app for daily news and videos

Install App

ಗೋಬಿ ಮಂಚೂರಿಗೆ ಈ ನಗರದಲ್ಲಿ ನಿಷೇಧ ಯಾಕೆ ಗೊತ್ತಾ...!

geetha
ಮಂಗಳವಾರ, 6 ಫೆಬ್ರವರಿ 2024 (19:44 IST)
ಗೋವಾ : ಮಾಪುಸ ನಗರ ಪಾಲಿಕೆ ಗೋಬಿ ಮಂಚೂರಿಗೆ ನಿಷೇಧ ವಿಧಿಸುತ್ತಿರುವ ಮೊದಲ ನಗರವೇನಲ್ಲ. ಇದಕ್ಕೂ ಮುನ್ನ 
2022 ರಲ್ಲಿ ವಾಸ್ಕೋ ನಗರ ಪಾಲಿಕೆಯೂ ಸಹ ಗೋಬಿ ಮಂಚೂರಿ ಮಾರಾಟಗಾರರ ವಿರುದ್ದ ಕ್ರಮಕ್ಕೆ ಮುಂದಾಗಿತ್ತು. ಆಹಾರ ಮತ್ತು ಔಷಧಿ ಮಂಡಳಿಯು ‍  ಗೋಬಿ ಮಳಿಗಗಳ ಮೇಲೆ ದಾಳಿಯನ್ನೂ ನಡೆಸಿದ್ದವು.1970 ರಲ್ಲಿ ನೆಲ್ಸನ್‌ ವ್ಯಾಂಗ್‌ ಎಂಬಾತ ಗೋಬಿ ಮಂಚೂರಿಯನ್ನು ಅವಿಷ್ಕರಿಸಿದ್ದ. ಚಿಕನ್‌ ಮಂಚೂರಿಗೆ ಬದಲಾಗಿ ಹೂಕೋಸಿನ್ನು ಬಳಸಿ ಈತ ಮಾಡಿದ್ದ ಪ್ರಯೋಗ ಅದ್ಭುತ ಯಶಸ್ಸು ಕಂಡಿತ್ತು.

ಆದರೆ ಈಗ ದೇಶಾದ್ಯಂತ ಮಾರಾಟವಾಗುತ್ತಿರುವ ಗೋಬಿ ಮಂಚೂರಿ ಮಳಿಗೆಗಳಲ್ಲಿ ವ್ಯಾಪಕವಾಗಿ ಅಜಿನೋಮೋಟೋ, ಕೃತಕ ಬಣ್ಣ ಮುಂತಾದ ರಾಸಾಯನಿಕಗಳನ್ನು ಬಳಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.ಗೋವಾದ ಮಾಪೂಸ ನಗರವು ಬೀದಿ ಬದಿಯ ಗಾಡಿಗಳಲ್ಲಿ, ಮತ್ತು ಸಣ್ಣ ಮಳಿಗೆಗಳಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವುದನ್ನು ನಿರ್ಬಂಧಿಸಿ ನಿಷೇಧ ವಿಧಿಸಿದೆ.  ರಾಸಾಯನಿಕ ಬಣ್ಣ ಬಳಕೆ ಮತ್ತು ಗೋಬಿ ಮಂಚೂರಿ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ ನಿಷೇಧಕ್ಕೆ ಕಾರಣವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments