Select Your Language

Notifications

webdunia
webdunia
webdunia
webdunia

ನಮ್ಮ ತೆರಿಗೆ ಹಣದಲ್ಲಿ ಅಕ್ಕಿ ಕೊಡೋದು

ನಮ್ಮ ತೆರಿಗೆ ಹಣದಲ್ಲಿ ಅಕ್ಕಿ ಕೊಡೋದು
ಬಿಜೆಪಿಯವರು ನಾಚಿಕೆ ಆಗುವ ಕೆಲಸ ಮಾಡ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ನಿರಾಕರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ ಕೇಂದ್ರ 5 ಕೆಜಿ ಅಕ್ಕಿ ಪುಕ್ಸಟೆ ಕೊಡ್ತಿಲ್ಲ. ನಮ್ಮ ರಾಜ್ಯದಿಂದ 4 ಲಕ್ಷ 70 ಕೋಟಿ ಹೋಗ್ತಿದೆ. ನಮಗೆ GST ಪರಿಹಾರ ಸಿಗೋದು 35 ಸಾವಿರ ಕೋಟಿ. ನಮ್ಮ ತೆರಿಗೆ ಹಣದಲ್ಲಿಅವರು ಅಕ್ಕಿ ಕೊಡೋದು ಎಂದರು. ಬಿಜೆಪಿಯಲ್ಲಿ ಇರೋರು ಎಲ್ಲ ಜೀ ಹುಜೂರ್​ಗಳೇ. ಯಡಿಯೂರಪ್ಪ ಮಾತ್ರ ಧೈರ್ಯವಾಗಿ ಕೇಳ್ತಿದ್ರು ಎಂದು ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ಕಿ ವಿಚಾರದಲ್ಲಿ ಕೇಂದ್ರ ರಾಜಕೀಯ ಮಾಡ್ತಿದೆ