Webdunia - Bharat's app for daily news and videos

Install App

ಶಕ್ತಿ ಯೋಜನೆ ಜಾರಿಯಲ್ಲಿದ್ರೂ ಸಾರಿಗೆ ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣದ ವೇತನ ಪಾವತಿ

Webdunia
ಸೋಮವಾರ, 7 ಆಗಸ್ಟ್ 2023 (18:38 IST)
ಶಕ್ತಿ ಯೋಜನೆ ಹಿನ್ನೆಲೆ ಗೊಂದಲದಲ್ಲಿದ್ದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಪೂರ್ಣ ಪ್ರಮಾಣದಲ್ಲಿ  ಕೆ ಎಸ್ ಆರ್ ಟಿ ಸಿ ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಲಾಗಿದೆ.ಸಿಬ್ಬಂದಿಗಳಿಗೆ ಪೂರ್ಣ ಪ್ರಮಾಣದ ವೇತನ  ಸಾರಿಗೆ ಇಲಾಖೆ ಪಾವತಿ ಮಾಡಿದೆ.ಇನ್ನೂ ಉಳಿದ ಮೂರು ನಿಗಮಗಳಿಗೆ  ವೇತನ ಪಾವತಿ ದಿನಾಂಕ ಬೇರೆ ಇರುವ ಕಾರಣ ನಿಗದಿತ ದಿನಾಂಕದಂದು ವೇತನ ಸಾರಿಗೆ ಇಲಾಖೆ ನೀಡಲಿದೆ ಎಂದು ಸಾರಿಗೆ ಇಲಾಖೆ ಇಂದ ಮಾಹಿತಿ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಲಕಾನಂದ ನದಿಗೆ ಉರುಳಿದ ಬಸ್: ತೀರ್ಥಯಾತ್ರೆಗೆ ಹೋದವರು ನೀರಿನಲ್ಲಿ ಕೊಚ್ಚಿ ಹೋದರು

Arecanut price today: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Viral video: ಫೈನ್ ಕಟ್ಟಿದ ಬಳಿಕ ಕಣ್ಣೀರು ಹಾಕಿದ ಚಾಲಕ: ಈತನ ಮಾತು ನಿಮಗೂ ನಿಜವೆನಿಸಬಹುದು

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸಿಇಟಿ ಕೌನ್ಸೆಲಿಂಗ್ ಯಾವಾಗ ಎಂದು ಕಾಯ್ತಿದ್ದೀರಾ, ಇಲ್ಲಿದೆ ಗುಡ್ ನ್ಯೂಸ್

ಮುಂದಿನ ಸುದ್ದಿ
Show comments