ತಿಂಡಿಪೋತರಿಗೆ ಕೈ ಬೀಸಿ ಕರೆಯುತಿದೆ ಫ್ರೀಡಂ ಪಾರ್ಕ್

Webdunia
ಸೋಮವಾರ, 8 ಅಕ್ಟೋಬರ್ 2018 (15:53 IST)
ದಿನಾಲು ಮನೆಯಲ್ಲಿ ಮಾಡಿದ ಒಂದೇ ರೀತಿ ಅಡುಗೆ ತಿಂದು ನಾಲಿಗೆ ಕೆಟ್ಟು ಹೋಗಿದೆಯೇ? ಸ್ಪೈಸಿಯಾಗಿ, ರುಚಿ ರುಚಿಯಾಗಿರುವುದು ಸಸ್ಯಾಹಾರದ  ತಿಂಡಿ ತಿನಿಸು ತಿನಬೇಕು ಅನಿಸುತ್ತಿದೆಯಾ ?
ಹಾಗಿದ್ದರೆ ನಗರ ಪ್ರೀಡಂ ಪಾರ್ಕ್ ನಲ್ಲಿ ಶುಕ್ರವಾರದಿಂದ (ಇಂದಿನಿಂದ) ಅಕ್ಟೋಬರ್ 5 ರಿಂದ ಭಾನುವಾರದ ವರೆಗೆ (ಅಕ್ಟೋಬರ್ 7 )ಥರಾವರಿ ತಿಂಡಿಗಳ ಮೇಳ ನಡೆದಿದೆ.
 
ವೀಕ್ಷಣಾ ವೆಂಚರ್ಸ್ ನಗರದ ತಿಂಡಿ ಪ್ರೀಯರಿಗಾಗಿ ಮೂರು ದಿನ ಏರ್ಪಡಿಸಿರುವ ವಿಶೇಷ ಮೇಳವನ್ನು ವಿಧಾನ ಪರಿಷತ್ ಸದಸ್ಯ ಶರವಣ, ಚಿತ್ರನಟ ಸಿಹಿ ಕಹಿ ಚಂದ್ರು ಶುಕ್ರವಾರ ಚಾಲನೆ ನೀಡಿದ್ದಾರೆ.
 
ಪಾನಿ ಪುರಿ,ಬೇಲ್ ಪುರಿ, ಮಂಡಕ್ಕಿ ಮಿರ್ಚಿ ಬಜ್ಜಿ, ಹೋಳೊಗೆ, ಎಣ್ಣೆಯಲ್ಲಿ ಕರಿದ ಪಾಪಡ್,  ವಿವಿಧ ಬಗೆಯ ಜ್ಯೂಸ್ ಸೇರಿದಂತೆ ಸಾವಿರಕ್ಕೂ ಹೆಚ್ಚು ಬಗೆಯ ತಿಂಡಿ ತಿನಿಸುಗಳನ್ನು ನೋಡಿ ಖುಷಿ ಪಡೋದಷ್ಟೆ ಅಲ್ಲ. ಹೊಟ್ಟೆ ತುಂಬ ತಿಂದು ನಾಲಿಗೆ ಚಪಲ ತೀರಿಸಿಕೊಳ್ಳಬಹುದು.
 
ವಾರಾಂತ್ಯದಲ್ಲಿ ಫ್ರೀಡಂ ಪಾರ್ಕ್ ಗೆ ಭೇಟಿ ನೀಡಿ ವೀಕೆಂಡ್ ಮಜಾ ಮಾಡಬಹುದು.
 
ಹೆಚ್ಚಿನ ಮಾಹಿತಿಗೆ : 8660605954

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ

ಎರಡು ರಾತ್ರಿ ತೋಟದಲ್ಲೇ ಕಳೆದ ಮಗು, ಕೊನೆಗೂ ಹುಡುಕಿಕೊಟ್ಟ ಸಾಕು ನಾಯಿ

ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ, ದೆಹಲಿಗೆ ಆಗಮಿಸಿದ ರಷ್ಯಾದ ವಿಶೇಷ ಭದ್ರತಾ ಪಡೆ

ಹೈದರಾಬಾದ್‌: ತಪ್ಪಾದ ಇಂಜೆಕ್ಷನ್‌ಗೆ ಕೋಮಾಕ್ಕೆ ಜಾರಿದ ಮಹಿಳೆ

ಮುಂದಿನ ಸುದ್ದಿ
Show comments