ಮಾಸ್ಟರ್ ಆನಂದ್ ಪುತ್ರಿ ಹೆಸರಲ್ಲಿ ವಂಚನೆ ಪ್ರಕರಣ

Webdunia
ಬುಧವಾರ, 26 ಜುಲೈ 2023 (17:54 IST)
ನಿಮ್ಮ ಮಕ್ಕಳನ್ನ ಸ್ಟಾರ್ ಮಾಡ್ತೀನಿ ಅಂತಾ ಲಕ್ಷ ಲಕ್ಷ ಪಡೆದು ವಂಚಿಸಿದ್ದ ನಿಶಾ ನರಸಪ್ಪ ಮತ್ತಷ್ಟು ಭಯಾನ ಸತ್ಯಗಳು ಬೆಳಕಿಗೆ ಬಂದಿದೆ.ಇದುವರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐವತ್ತಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.ಒಟ್ಟಾರೆಯಾಗಿ ಇದುವರೆಗೆ ಐವತ್ತು ಲಕ್ಷಕ್ಕೂ ಅಧಿಕ ಹಣ ನುಂಗಿ ನೀರು ಕುಡಿದಿರೋದಾಗಿ ಗೊತ್ತಾಗಿದೆ.ಇನ್ನೊಂದು ಇಂಟರಸ್ಟಿಂಗ್ ಸಂಗತಿ ಅಂದ್ರೆ ನಿಶಾ ನರಸಪ್ಪ ಬ್ಯಾಂಕ್ ಖಾತೆಯಲ್ಲಿ 2 ಕೋಟಿಯಷ್ಟು ವ್ಯವಹಾರ ನಡೆದಿದೆ.ಇನ್ನೇನು ಒಳ್ಳೆ ದುಡ್ಡೇ ಇಟ್ಟಿದ್ದಾಳಲ್ಲ ಮೋಸ ಹೋದವರ ಕೈಗೆ ಹಣ ಸಿಗುತ್ತೆ ಅಂದುಕೊಂಡ್ರೆ ನಿರಾಸೆಯಾಗೋದು ಗ್ಯಾರಂಟಿ.ಯಾಕಂದ್ರೆ ಸದ್ಯ ಆಕೆಯ ಕಾಕತೆಯಲ್ಲಿ ಉಳಿದಿರೋದು ಕೇವಲ 8 ಸಾವಿರ ಹಣ ಮಾತ್ರ.ಇನ್ನೂ ಹೈಫೈ ಶೋಕಿಗೆ ಬಿದ್ದಿದ್ದ ನಿಶಾ ನರಸಪ್ಪ.ಪೋಷಕರಿಗೆ ವಂಚಿಸಿ ಬಾರ್, ಪಬ್, ಹೈಫೈ ಹೋಟೇಲ್ ಗಳಲ್ಲೇ ಪಾರ್ಟಿ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದಳು.ಅಲ್ಲದೇ ಅಧಿಕ ಬಡ್ಡಿಗೆ ಹಣ ಪಡೆದು ಸಾಕಷ್ಟು ಜನ್ರಿಗೆ ವಂಚನೆ ಮಾಡಿರೊ ಆರೋಪ ಕೂಡ ಇದೆ.20% ಬಡ್ಡಿ ನೀಡುತ್ತೇನೆ ಎಂದು ಲಕ್ಷ ಲಕ್ಷ ವಂಚನೆ ಮಾಡಿದ್ದಾಳೆ‌ ಎನ್ನಲಾಗ್ತಿದೆ.ಆದ್ರೆ ಈ ಬಗ್ಗೆ ಇದುವರೆಗೂ ಯಾವುದೇ ದೂರು ಇದುವರೆಗೂ ದಾಖಲಾಗಿಲ್ಲ.ಸದ್ಯ 
ತನಿಖೆ ಮುಂದುವರೆಸಿರೊ ಸದಾಶಿವನಗರ ಪೊಲೀಸರಿಗೆ ಮತ್ತಷ್ಟು ಬೆಚ್ಚಿ ಬೀಳೊ ಸಂಗತಿಗಳನ್ನು ಹೊರ ತರಲಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯಗೆ ಏಕಾಏಕಿ ಅನಾರೋಗ್ಯ: ನಿಜವಾಗಿ ಆಗಿದ್ದೇನು ಇಲ್ಲಿದೆ ವಿವರ

ಸದನದಲ್ಲಿ ಎಂದಿನ ಖದರ್ ಇಲ್ಲ, ಡಿಕೆ ಶಿವಕುಮಾರ್ ಲೆಕ್ಕಾಚಾರವೇ ಬೇರೆ

Karnataka Weather: ಇಂದು ಭಾರೀ ಕುಸಿತ ಕಾಣಲಿದೆ ತಾಪಮಾನ, ಎಚ್ಚರ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಮುಂದಿನ ಸುದ್ದಿ
Show comments