ಪೊಲೀಸರ ತಪಾಸಣೆ ವೇಳೆ ಸಿಕ್ಕಿಬಿದ್ದ ದ್ವಿಚಕ್ರ, ತ್ರಿಚಕ್ರ ವಾಹನ ಕಳ್ಳರು!

Webdunia
ಬುಧವಾರ, 14 ಜುಲೈ 2021 (16:15 IST)
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಕದಿಯುತ್ತಿದ್ದ ಜನ ಮೂರು ಕಳ್ಳರನ್ನು ನಂದಿನಿ‌ ಲೇಔಟ್ ನ ಪೊಲೀಸರು ಬಂದಿಸಿ ಬರೊಬ್ಬರಿ  6. 88 ಲಕ್ಷ ರೂ ಮೌಲ್ಯದ 10 ದ್ವಿಚಕ್ರ ವಾಹನಗಳು ಮತ್ತು ಒಂದು ತ್ರಿಚಕ್ರ ವಾಹನಗಳ ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಟಾಣಾ ಪೊಲೀಸರಿಂದ ಪ್ರಕರಣ ದಾಖಲು ನಂದಿನಿ ಲೇಔಟ್ ಪೊಲೀಸ್ ಹಾಗೂ ಸಿಸಿಬಿ ಸಂಪೂರ್ಣ ಸಿಬ್ಬಂದಿಯವರು ಲಗ್ಗೆರೆ ಸರಹದ್ದಿನ ಕೃಷ್ಣ ಭವನ ಹೋಟೆಲ್ ಬಳಿ 3 ಜನ ಆಸಾಮಿಗಳು ಹೋಂಡಾ ಡಿಯೋ ದ್ವಿಚಕ್ರ ವಾಹನದಲ್ಲಿ ಬಂದಾಗ ಅವರನ್ನು ತಡೆದು ತಪಾಸಣೆ ನಡೆಸಿದ್ದು ಯಾವುದೇ ರೀತಿಯ ದಾಖಲಾತಿ ಸಿಗದೇ ಖದೀಮರನ್ನು ವಾಹನ ಸಮೇತ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಲಾಯಿತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಳಿತಪ್ಪಿದ ಬಿಹಾರದಲ್ಲಿ ಗೂಡ್ಸ್ ರೈಲಿನ 8 ವ್ಯಾಗನ್‌ಗಳು, ರೈಲು ಸಂಚಾರ ಅಸ್ತವ್ಯಸ್ತ

ಮಂಗಳೂರಿಗೆ ಆಗಮಿಸಿದ ಬಾಕ್ಸರ್‌ ಮೇರಿ ಕೋಮ್, ಕಂಬಳದ ಬಗ್ಗೆ ಭಾರೀ ಮೆಚ್ಚುಗೆ

ಅಧಿಕಾರ ಹಂಚಿಕೆ ನಿರೀಕ್ಷೆಯಲ್ಲಿರುವ ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟ ರಾಹುಲ್ ಗಾಂಧಿ

ಸೀಬರ್ಡ್‌ ಬಸ್‌ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ: ಸಾರಿಗೆ ಸಚಿವರಿಂದ ಹೊರಬಿತ್ತು ಖಡಕ್‌ ತೀರ್ಮಾನ

ಕೇಂದ್ರದ ವಿರುದ್ಧ ರಣಕಹಳೆ ಮೊಳಗಿಸಿದ ಕಾಂಗ್ರೆಸ್‌: ಮನರೇಗಾ ಬಚಾವೊ ಅಭಿಯಾನಕ್ಕೆ ಸಿದ್ಧತೆ

ಮುಂದಿನ ಸುದ್ದಿ
Show comments