Publish Date: Wed, 14 Jul 2021 (16:04 IST)
Updated Date: Wed, 14 Jul 2021 (16:06 IST)
ಕೇಂದ್ರ ಸರಕಾರ ನೌಕರರ ಡಿಯರ್ ನೆಸ್ ಅಲೋವೆನ್ಸ್ (DA) ಅನ್ನು ಶೇ.17ರಿಂದ ಶೇ.28ಕ್ಕೆ ಏರಿಸಿದೆ. ಈ ಮೂಲಕ ಕೊರೊನಾ ಸಂಕಷ್ಟದ ನಡುವೆಯೂ ಸಿಹಿ ಸುದ್ದಿ ನೀಡಿದೆ.
ಕೇಂದ್ರ ಸರಕಾರ ಬುಧವಾರ ಈ ಘೋಷಣೆ ಹೊರಡಿಸಿದ್ದು, ಜುಲೈ 1ರಿಂದ ಭತ್ಯೆ ಹೆಚ್ಚಳ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಿದೆ.