Select Your Language

Notifications

webdunia
webdunia
webdunia
webdunia

ನಾಲ್ವರು ಹಂತಕರು ಅಂದರ್​

ನಾಲ್ವರು ಹಂತಕರು ಅಂದರ್​
bangalore , ಮಂಗಳವಾರ, 27 ಡಿಸೆಂಬರ್ 2022 (15:04 IST)
ಬೆಂಗಳೂರಿನ ಸಂಪಿಗೆಹಳ್ಳಿಯ ಯುವಕ ಸಲ್ಮಾನ್ ಕೊಲೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದಾರೆ. ಓರ್ವ ಯುವಕ, ಕಾನೂನು ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನ ಬಂಧಿಸಲಾಗಿದೆ. ಮೀಸೆ ಚಿಗುರದ ಯುವಕರ ನಡುವಿನ ದ್ವೇಷಕ್ಕೆ ಕೊಲೆ ನಡೆದಿದ್ದು, ಡಿಸೆಂಬರ್ 20ರ ರಾತ್ರಿ ಸಲ್ಮಾನ್​ನನ್ನ ಆರೋಪಿಗಳು ಹತ್ಯೆಗೈದಿದ್ದರು. ತಮ್ಮ ತಮ್ಮ ನಡುವಿನ ಜಗಳದಲ್ಲಿ ದೊಡ್ಡವರು ಚಿಕ್ಕವರೆಂಬ ಕಿರಿಕ್ ಶುರುವಾಗಿದೆ.. ಇದೇ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸಲ್ಮಾನ್ ಹತ್ಯೆ  ಆಗಿದೆ. ಪ್ರಕರಣ ದಾಖಲಿಸಿಕೊಂಡ ಸಂಪಿಗೆಹಳ್ಳಿ ಪೊಲೀಸರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

SC-ST' ಮೀಸಲಾತಿ ಹೆಚ್ಚಳ ಮಸೂದೆ ಪಾಸ್...!