Select Your Language

Notifications

webdunia
webdunia
webdunia
webdunia

SSLC ವಿದ್ಯಾರ್ಥಿಗಳಿಗಾಗಿ ಫೇಸ್ ಬುಕ್ ಲೈವ್ ಗೆ ಬಂದ ಮಾಜಿ ಶಾಸಕ

ಎಸ್ ಎಸ್ ಎಲ್ ಸಿ
ಎಸ್ .ಎಸ್ .ಎಲ್ .ಸಿ  ಪರೀಕ್ಷೆ ಬರೆಯುತ್ತಿರುವ ಮಕ್ಕಳಲ್ಲಿ  ಪರೀಕ್ಷೆ  ಬರೆಯಲು  ಆತ್ಮ  ಸ್ಥೈರ್ಯ  ತುಂಬುವ  ದೃಷ್ಟಿಯಿಂದ ಜೆಡಿಎಸ್ ನ ಮಾಜಿ ಶಾಸಕರೊಬ್ಬರು ಫೇಸ್ ಬುಕ್ ಲೈವ್ ಗೆ ಬಂದಿದ್ದರು.

ಚಿಕ್ಕಮಗಳೂರಿನ ಕಡೂರು ಕ್ಷೇತ್ರದ  ಮಾಜಿ  ಶಾಸಕ,  ಜೆ . ಡಿ . ಎಸ್ . ಮುಖಂಡ  ವೈ .ಎಸ್ .ವಿ  ದತ್ತ  ಅವರು  ಫೇಸ್  ಬುಕ್  ಲೈವ್  ನಲ್ಲಿ  ಪಾಠ  ಮಾಡಿದರು.

ಮಕ್ಕಳು  ಪರೀಕ್ಷೆ  ಎದುರಿಸಲು  ಬೇಕಾದ  ತಯಾರಿಗಳ  ಕುರಿತು  ಮಾಹಿತಿ  ನೀಡಿದರು. ಈ  ಹಿಂದೆ  ಶಾಲಾ  ಶಿಕ್ಷಕರಾಗಿದ್ದ  ದತ್ತ  ಅವರು  ಅನೇಕ  ಬಾರಿ  ವಿದ್ಯಾರ್ಥಿಗಳಿಗೆ  ಸಾಮಾಜಿಕ  ಜಾಲತಾಣಗಳಲ್ಲಿ  ಉಪಯುಕ್ತ  ಮಾಹಿತಿ  ನೀಡುತ್ತಲೇ ಬರುತ್ತಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಾವನ ಮನೆಗೆ ಹೋಗಿ ಕೊರೊನಾ ಹರಡಿದ ಅಳಿಯನ ಮೇಲೆ ಕೇಸ್