Daily Horoscope
✕

ಟಿಕೆಟ್​ಗಾಗಿ H.M. ರೇವಣ್ಣ ಲಾಭಿ

Webdunia
ಶನಿವಾರ, 8 ಏಪ್ರಿಲ್ 2023 (20:12 IST)
ಕಾಂಗ್ರೆಸ್​​ ಟಿಕೆಟ್ ವಂಚಿತ ಮಾಜಿ ಸಚಿವ H.M. ರೇವಣ್ಣ ರೆಬೆಲ್ ಆಗಿದ್ದಾರೆ. ಬೆಂಗಳೂರಿನ ದಾಸರಹಳ್ಳಿ ಅಥವಾ ಮಾಗಡಿ ಕ್ಷೇತ್ರದ ಕಾಂಗ್ರೆಸ್​​​ ಟಿಕೆಟ್ ಕೇಳಿದ್ದ H.M. ರೇವಣ್ಣ ರೆಬೆಲ್​​​​ ಆಗಿದ್ದಾರೆ.ಎರಡನೇ ಪಟ್ಟಿಯಲ್ಲೂ H.M. ರೇವಣ್ಣಗೆ ಟಿಕೆಟ್ ಮಿಸ್ ಆಗಿದ್ದು, ಮೂರನೇ ಪಟ್ಟಿಯಲ್ಲಿ ತನಗೆ ಟಿಕೆಟ್​ ನೀಡಲೇಬೇಕೆಂದು ಒತ್ತಾಯ ಮಾಡ್ತಿದ್ದಾರೆ.. ದಾಸರಹಳ್ಳಿಯಲ್ಲಿ H.M. ರೇವಣ್ಣ, ಧನಂಜಯ್​ಗೆ ಟಿಕೆಟ್ ನೀಡದಂತೆ ಸ್ಥಳೀಯ ಕಾಂಗ್ರೆಸ್​ ಮುಖಂಡರಿಂದ ವಿರೋಧ ಕೇಳಿ ಬಂದಿದ್ದು, ಸ್ಥಳೀಯ ನಾಯಕರ ತೀವ್ರ ವಿರೋಧದ ಹಿನ್ನೆಲೆ ರೇವಣ್ಣಗೆ ಟಿಕೆಟ್ ಮಿಸ್​ ಆಗಿದೆ. ಸದ್ಯ ಮಾಗಡಿ ವಿಧಾನಸಭಾ ಕ್ಷೇತ್ರದ ಟಿಕೆಟ್​ಗೆ H.M. ರೇವಣ್ಣ ಲಾಭಿ ನಡೆಸಿದ್ದು, H.C. ಬಾಲಕೃಷ್ಣ ಹಾಗೂ H.M. ರೇವಣ್ಣ ನಡುವೆ ಕೋಲ್ಡ್ ವಾರ್ ಶುರುವಾಗಿದೆ.. ಕಳೆದ ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ H.C. ಬಾಲಕೃಷ್ಣ ಸೋಲು ಅನುಭವಿಸಿದ್ರು. ಹೀಗಾಗಿ ಮಾಗಡಿ ಟಿಕೆಟ್ ಕೊಡುವಂತೆ H.M. ರೇವಣ್ಣ ಪಟ್ಟು ಹಿಡಿದಿದ್ದಾರೆ.. ವಿಪಕ್ಷ ನಾಯಕ ಸಿದ್ದರಾಮಯ್ಯನವ್ರನ್ನ ಭೇಟಿ ಮಾಡಿ H.M. ರೇವಣ್ಣ ಮಾತುಕತೆ ನಡೆಸಿದ್ದು, ಟಿಕೆಟ್​ಗಾಗಿ ಪಟ್ಟು ಹಿಡಿದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಲಂಚ ಕೊಡದಿದ್ದಕ್ಕೆ ಗರ್ಭಿಣಿಯನ್ನು ಆಸ್ಪತ್ರೆಯಿಂದ ಹೊರಹಾಕಿದ ಸಿಬ್ಬಂದಿ; ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ Video

ದೇವರ ಪವಾಡ ಎಂದರೆ ಇದೇ ಇರಬೇಕು… ಶಿವಲಿಂಗದ ಸುತ್ತ ಪ್ರತ್ಯಕ್ಷವಾದ 3 ನಾಗರಹಾವುಗಳು video

ಉತ್ತರಾಖಂಡ: 200 ಮೀಟರ್ ಆಳದ ಪ್ರಪಾತಕ್ಕೆ ಬಿದ್ದ ಕಾರು;ಭೀಕರ ದೃಶ್ಯ ಡ್ಯಾಶ್ ಕಾಮ್ ನಲ್ಲಿ ಸೆರೆ video

ಬಳ್ಳಾರಿಯ ಜ್ಯುವೆಲರಿ ಶಾಪ್‌ನಲ್ಲಿ ದಿಢೀರ್ ಬೆಂಕಿ ಅವಘಡ: ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ Video

ರೇಣುಕಾಸ್ವಾಮಿ ಕೊಲೆ ಕೇಸ್: ಇಂದು ಕೋರ್ಟ್‌ನಲ್ಲಿ ಅಪ್ರೂವರ್ ಪ್ರದೋಷ್ ಉಳಿದ ಹೇಳಿಕೆ ದಾಖಲು; ದರ್ಶನ್‌ಗೆ ಶುರುವಾಯ್ತಾ ಆತಂಕ

ಮುಂದಿನ ಸುದ್ದಿ
Show comments