Webdunia - Bharat's app for daily news and videos

Install App

13 ಜಿಲ್ಲೆಗಳ 61 ತಾಲೂಕುಗಳು ಪ್ರವಾಹ ಪೀಡಿತ ಸರ್ಕಾರ ಘೋಷಣೆ

Webdunia
ಗುರುವಾರ, 12 ಆಗಸ್ಟ್ 2021 (20:54 IST)
ಬೆಂಗಳೂರು: ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ 13 ಜಿಲ್ಲೆಗಳ 61 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 
ಈ ಜಿಲ್ಲೆಗಳಲ್ಲಿ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ನಿಯಮಗಳ ಪ್ರಕಾರ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ.
ದಾವಣಗೆರೆ-ಹರಿಹರ, ಹೊನ್ನಾಳಿ ನ್ಯಾಮತಿ
ರಾಯಚೂರು: ದೇವದುರ್ಗ, ರಾಯಚೂರು, ಲಿಂಗಸಗೂರು
ಬೆಳಗಾವಿ: ಅಥಣಿ, ಗೋಕಾಕ್, ಚಿಕ್ಕೋಡಿ, ಬೈಲ್ ಹೊಂಗಲ್,  ಹುಕ್ಕೇರಿ, ಖನಾಪುರ್, ರಾಮದರ್ಗ, ಸವದತ್ತಿ, ಕಿತ್ತೂರು, ನಿಪ್ಪಾಣಿ ಕಾಗವಾಡ, ರಾಯಭಾಗ, ಮೂಡಲಗಿ
ಬಾಗಲಕೋಟೆ- ಬಾದಾಮಿ, ಬಾಗಲಕೋಟೆ,ಗುಳೆದಗುಡ್ಡ,ಬೀಳಗಿ, ಹುನಗುಂದ, ಇಳಕಲ್ ,ಜಮಖಂಡಿ ಮುಧೋಳ್ ರಬಕವಿ- ಬನಹಟ್ಟಿ
ಗದಗ- ನರಗುಂದ, ರೋಣ
ಹಾವೇರಿ- ಬ್ಯಾಡಗಿ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ, ಹಿರೆಕೇರೂರು, ಹಾನಗಲ್.ರಟ್ಟಿಹಳ್ಳಿ
ಧಾರವಾಡ: ಕಲಘಟಗಿ, ಧಾರವಾಡ, ಕುಂದಗೋಳ, ನವಲಗುಂದ ಅಳ್ನಾವರ್ 
ಶಿವಮೊಗ್ಗ: ಸಾಗರ, ಶಿವಮೊಗ್ಗ, ಶಿಕಾರಿಪುರ, ಸೊರಬ 
ಹಾಸನ - ಸಕಲೇಶಪುರ
ಕೊಡಗು - ಮಡಿಕೇರಿ
ಉತ್ತರ ಕನ್ನಡ- ಅಂಕೋಲ ಹಳಿಯಾಳ, ಸಿದ್ದಾಪುರ, ಶಿರಸಿ, ಕಾರವಾರ, ಕುಮಟ, ಯಲ್ಲಾಪುರ. 
ಚಿಕ್ಕಮಗಳೂರು: - ಎನ್ ಆರ್. ಪುರ
ಯಾದಗಿರಿ- ಶಹಾಪುರ, ಶೊರಾಪುರ, ವಡಗೇರಾ, ಹುಣಸಗಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments