ರಸ್ತೆಗಳಲ್ಲಿ ರಾರಾಜಿಸುತ್ತಿರೋ ಫ್ಲೆಕ್ಸ್

Webdunia
ಮಂಗಳವಾರ, 18 ಜುಲೈ 2023 (12:50 IST)
flex
ಮಹಾಘಟಬಂಧನ್ ಸಭೆಯಿಂದ ರಸ್ತೆಗಳಲ್ಲಿ ಫ್ಲೆಕ್ಸ್  ರಾರಾಜಿಸುತ್ತಿದೆ.ಬಿಹಾರ ಸಿಎಂಗೆ ನೆಗೆಟೀವ್ ಫ್ಲೆಕ್ಸ್ ಮೂಲಕ ಸ್ವಾಗತಮಾಡಲಾಗಿದೆ.ಬಿಹಾರದಲ್ಲಿ ಕಟ್ಟಲಾಗಿದ್ದ ಸುಲ್ತಾನಗಂಜ್ ಬ್ರಿಡ್ಜ್ ಮುರಿದುಬಿದ್ದಿತ್ತು.ಅದನ್ನೇ ಎತ್ತಿ ಹಿಡಿದು ಕಿಡಿಗೇಡಿಗಳು ಫ್ಲೆಕ್ಸ್ ಹಾಕಿದ್ದಾರೆ.ಬ್ರಿಡ್ಜ್ ನೋಡಿಕೊಳ್ಳಲಾಗದವರು ಪ್ರಧಾನಿಯಾಗ್ತಾರಾ ಅಂತ ಟೀಕೆ ಮಾಡಿದ್ದು,ಅಸ್ಥಿರ ಪ್ರಧಾನಮಂತ್ರಿ ಸ್ಪರ್ಧಿ ಅಂತ ಟೀಕೆ ಮಾಡಲಾಗಿದೆ.ಹಿಂದೆ ಬಿಜೆಪಿಗೆ Pay ಸಿಎಂ ಹಾಗೂ 40% ಸರ್ಕಾರ ಅಂತ ಪೋಸ್ಟರ್  ಕಿಡಿಗೇಡಿಗಳು ಅಂಟಿಸಿದ್ದರು.ಅದೇ ರೀತಿ ಈಗ ಮಹಾಘಟಬಂಧನ್ ಬಂದವರಿಗೂ ನೆಗೆಟೀವ್ ಪೋಸ್ಟರ್ ಹಾಕಿ ಸ್ವಾಗತ ಮಾಡಲಾಗ್ತಿದೆ
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜನಾರ್ದನ ರೆಡ್ಡಿಯವರಿಗೆ ಭದ್ರತಾ ವ್ಯವಸ್ಥೆ ನೀಡಿ: ಸುಧಾಕರ ರೆಡ್ಡಿ ಆಗ್ರಹ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ರಾಜೀವ್ ಗಾಂಧಿ ವಸತಿ ಯೋಜನೆ ಮುಖಾಂತರ ಮನೆಗಾಗಿ ಅರ್ಜಿ ಹಾಕುವುದು ಹೇಗೆ

ಸಿಎಂ ಬದಲಾವಣೆಗೆ ಮಹತ್ವದ ಟ್ವಿಸ್ಟ್: ಸಿಎಂ, ಡಿಸಿಎಂಗೆ ಹೈಕಮಾಂಡ್ ಮಹತ್ವದ ಸಂದೇಶವೇನು

ಮುಂದಿನ ಸುದ್ದಿ
Show comments