ತರಕಾರಿ ದಿನಸಿಗಳ ಬೆನ್ನಲೇ ಹಾಲಿನ ದರ ಮತ್ತು ಹೋಟಲ್ ಗಳಲ್ಲಿ ತಿಂಡಿ ದೀನಿಸುಗಳ ಬೆಲೆ ಏರಿಕೆ ಯಾಗಿದೆ. ರಾಜ್ಯದಲ್ಲಿ ಬೆಲೆ ಏರಿಕೆ ಇಂದಾಗಿ ಜನ ಕಂಗಲಾಗಿದ್ದು, ಇದೀಗ ಹೋಟಲ್ ಗಳನ್ನು ನೆಚ್ಚಿಕೊಂಡಿದ್ದವರಿಗೂ ಸಂಕಷ್ಟ್ ಯದುರಾಗಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇಂದ ಹೋಟಲ್ ಉದ್ಯಮಕ್ಕೂ ತುಂಬಾ ಹೊಡೆತಬಿಳುತಿದ್ದು, ಹೋಟಲ್ ಗಳಲ್ಲಿ ದರ ಏರಿಸೋಕ್ಕೆ ಹೋಟಲ್ ಮಾಲೀಕರು ಮುಂದಾಗಿದ್ದಾರೆ. ರಾಜ್ಯದಲ್ಲಿ ದಿನಬಳಕೆ ವಸ್ತು ಗಳ ಬೆಲೆ ಏರಿಕೆ ಯಾಗುತ್ತಿದ್ದು, ಸ್ಲೋ ಪೋಯಜ್ ನ್ ರೀತಿ ಜನರ ಜೀವ ಹಿಂಡುತ್ತಿವೆ. ದರ ಏರಿಕೆ ಇಂದಾಗಿ ಬೀದಿ ಬದಿಯ ತಿಂಡಿ ದೀನಿಗಳು ಏರಿಕೆ ಯಾಗಿದ್ದು, ಜನಸಾಮಾನ್ಯರ ಜೆಬಿಗೆ ಕತ್ತರಿ ಬೀಳುವ ಪರಸ್ಥಿತಿ ಎದುರಾಗಿದ್ದು, ದುಡಿದ ದುಡ್ಡಿಗೂ ನಮ್ಮ ಖರ್ಚಿಗೂ ಹೊಂದಾಣಿಕೆ ಯಾಗಿತ್ತಿಲ ಜೀವನ ನಡೆಸೋದು ಕಷ್ಟವಾಗುತಿದ್ದೆ ಏನು ಜನ ಅಳಲು ತೋಡಿಕೊಳುತ್ತಿದ್ದಾರೆ.