ಬೆಂಗಳೂರಿನ ಬ್ಯಾಟರಿ ಗೋಡೌನಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ.ಕಟ್ಟಡದ ಮೂರನೇ ಮಹಡಿಯಲ್ಲಿ ದಾಸ್ತಾನು ಮಾಡಲಾಗಿದ್ದ ಚಿತ್ರಗಳು ಬೆಂಕಿಗಾಹುತಿಯಾಗಿದೆ.ಕೆ.ಆರ್.ರಸ್ತೆಯ ಬ್ರಿಗೇಡ್ ಎಂ.ಎಂ ಕಟ್ಟಡದಲ್ಲಿ ನಡೆದ ಘಟನೆ,ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿದೆ.ಇನ್ನೂ ಬೆಂಕಿ ಆರಿಸುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!