Select Your Language

Notifications

webdunia
webdunia
webdunia
webdunia

ಅಪ್ರಾಪ್ತರಿಗೆ ಮದ್ಯ ನೀಡಿದವರ ವಿರುದ್ಧ FIR..!

ಅಪ್ರಾಪ್ತರಿಗೆ ಮದ್ಯ ನೀಡಿದವರ ವಿರುದ್ಧ FIR..!
bangalore , ಸೋಮವಾರ, 8 ಆಗಸ್ಟ್ 2022 (20:04 IST)
ಅಪ್ರಾಪ್ತ ಬಾಲಕರಿಗೆ ಬೆಂಗಳೂರಿನ ಬಾರ್​​​ವೊಂದರಲ್ಲಿ ಮದ್ಯ ನೀಡಿದ್ದು, ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಪ್ರಾಪ್ತರಿಗೆ ಮದ್ಯದ ನಶೆ ಏರಿಸಲು ಬಾರ್ ಸಿಬ್ಬಂದಿ ಅವಕಾಶ ಮಾಡಿಕೊಡ್ತಿದ್ರು.ಆದ್ರಿಂದ ಕ್ಯಾಂಟನ್ ಬಾರ್, ಅಲಂಕಾರ್ ಬಾರ್​​ನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.. ಅಬಕಾರಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಬಾರ್ ಮಾಲೀಕ ಶಿವಶಂಕರ್ ಮೇಲೆ FIR ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುನಾಮಿ ಕಿಟ್ಟಿಯ ಕಿರಿಕ್​ ..!