ಬೆಂಗಳೂರು-ಬೆಂಗಳೂರು ರಿಂಗ್‌ರೈಲ್ ಯೋಜನೆಗಾಗಿ ರೈಲ್ವೆ ಇಲಾಖೆಯಿಂದ ಫೈನಲ್ ಲೋಕೆಶನ್ ಸರ್ವೆ ಮಾಡಲಾಗಿದೆ.ಬೆಂಗಳೂರು ಟ್ರಾಫಿಕ್ ಕಂಟ್ರೋಲ್ ಗೆ ರಿಂಗ್ ರೈಲ್ ಯೋಜನೆ ಸಹಕಾರಿಯಾಗಲಿದೆ.ರೈಲ್ವೆ ಬೋರ್ಡ್ ನಿಂದ್ 287ಕಿಮಿ ರಿಂಗ್ ರೈಲ್ವೆ ಯೋಜನೆ ಸೆಂಕ್ಷನ್ ಆಗಿದೆ.ಯೋಜನೆಗಾಗಿ ಫೈನಲ್ ಲೋಕೆಶನ್ ಸರ್ವೆ ರೈಲ್ವೆ ಇಲಾಖೆ ನಡೆಸುತ್ತಿದೆ.
ಫೈನಲ್ ಲೊಕೆಶನ್ ಸರ್ವೆಯಲ್ಲಿ ಅಲೈನ್ ಮೆಂಟ್ , ಸ್ಟೇಷನ್‌ಗಳ ಸಂಖ್ಯೆ ಮತ್ತು ಮ್ಯಾಪಿಂಗ್ ,ಸಿವಿಲ್ ಸ್ಟ್ರಕ್ಚರ್ -ಬ್ರಿಡ್ಜ್ ಗಳು( RUB &ROB) ಯೋಜೆನಗೆ ಬೇಕಾಗುವ ಲ್ಯಾಂಡ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ.ಸರ್ವೆಗಾಗಿ ಈಗಾಗಲೇ 7ಕೋಟಿ ಹಣ ಮಂಜೂರಾಗಿದೆ.ರಿಂಗ್ ರೈಲು ಯೋಜನೆ ವ್ಯಾಪ್ತಿಗೆ 287ಕಿಲೋ ಮೀಟರ್ ಇದ್ದು,ನೀಡವಂದ,ದೊಡ್ಡಬಳ್ಳಾಪುರ,ದೇವನಹಳ್ಳಿ,ಮಾಲೂರು,ಇಲಲಿಗೆ,ಹೆಜ್ಜಾಲ,ಸೋಲುರು ಸೇರಿದಂತೆ 7ಪ್ರಮುಖ ರೈಲ್ವೆ ನಿಲ್ದಾಣಗಳನ್ನ ಹೊಂದಿರಲಿದೆ ಎಂದು ಬೆಂಗಳೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್ ಮಾಹಿತಿ ನೀಡಿದ್ದಾರೆ.