ಬೇಕರಿ ಹುಡುಗರ ಜೊತೆ ತಗಾದೆ ತೆಗೆದು ಪುಂಡಾಟಿಕೆ

Webdunia
ಶುಕ್ರವಾರ, 9 ಡಿಸೆಂಬರ್ 2022 (18:55 IST)
ಬೇಕರಿ ಹುಡುಗರ ಜೊತೆ ಗಲಾಟೆ ನಡೆದಿದೆ.ನಿನ್ನೆ ತಡರಾತ್ರಿ ಎಚ್ ಎ ಎಲ್ ಕುಂದನಹಳ್ಳಿ ಬಳಿ  ಘಟನೆ ನಡೆದಿದ್ದು,ಮಾತಿಗೆ ಮಾತು ಬೆಳೆಸಿ ಪುಂಡರು ಬೇಕರಿಯನ್ನ  ಧ್ವಂಸಗೊಳಿಸಿದಾರೆ.ಸಿಗರೇಟ್ ಕೇಳೋ ನೆಪದಲ್ಲಿ ಬಂದು ಗ್ಯಾಂಗ್ ವಾಗ್ವಾದಕ್ಕೆ ಇಳಿದಿದೆ.ಊರ್ ಬಿಟ್ಟು ಊರ್ ಬಂದಿದ್ದೀರಾ, ನಮ್ಗೆ ಆವಾಜಾ ಅಂದಿದ್ದ ಪುಂಡರು ನಂತರ ಸಿಕ್ಕಸಿಕ್ಕ ವಸ್ತುಗಳನ್ನ ಚೆಲ್ಲಾಡಿ ಬೇಕರಿ ಹುಡುಗ್ರಿಗೆ ಥಳಿಸಿದ್ದಾರೆ.ಸದ್ಯ, ಎಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೀಗ ಗೂಂಡಾ ವರ್ತನೆ ತೋರಿದ ಪುಂಡರ ಹುಡುಕಾಟದಲ್ಲಿ ಪೊಲೀಸರು ಬ್ಯುಸಿಯಾಗಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕಾಗಿ ಹೊರಟಿದ್ದ ಒಂದೇ ಕುಟುಂಬದ ಐವರು ದುರ್ಮರಣ

ತಮಿಳುನಾಡು ಕರಾವಳಿಗೆ ಅಪ್ಪಲಿಸಿದೆ ದಿತ್ವಾಹ್ ಚಂಡಮಾರುತ: ‌ಶಾಲೆಗಳಿಗೆ ರಜೆ, ಜನಜೀವನ ಅಸ್ತವ್ಯಸ್ತ

ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ ಕದನ ವಿರಾಮ ಸಭೆ: ಎಲ್ಲಾ ನಾಟಕ ಎಂದ ಆರ್ ಅಶೋಕ್

ಸಿದ್ದರಾಮಯ್ಯ–ಶಿವಕುಮಾರ್‌ ಅವರದು ಬ್ರೇಕ್ ಫಾಸ್ಟ್ ಮೀಟಿಂಗ್ ಅಲ್ಲ, ಬ್ರೇಕ್ ಮೀಟಿಂಗ್: ಅಶೋಕ್ ಟಾಂಗ್‌

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments