Select Your Language

Notifications

webdunia
webdunia
webdunia
webdunia

ಅಂತ್ಯಕ್ರಿಯೆ ವಿಷಯಕ್ಕೆ ಗುಂಪುಗಳ ನಡುವೆ ಮಾರಾಮಾರಿ

ಅಂತ್ಯಕ್ರಿಯೆ ವಿಷಯಕ್ಕೆ ಗುಂಪುಗಳ ನಡುವೆ ಮಾರಾಮಾರಿ
ಬೆಂಗಳೂರು , ಶನಿವಾರ, 2 ಮಾರ್ಚ್ 2019 (13:32 IST)
ಎರಡು ಗುಂಪುಗಳ ಜನರ ನಡುವೆ ಮಾರಾಮಾರಿಯಾಗಿದೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆ ವಿಷಯವಾಗಿ ಈ ಘಟನೆ ನಡೆದಿದೆ.  

ಸ್ಮಶಾನ ಜಾಗೆಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಎರಡು ಗುಂಪುಗಳ ನಡುವಿನ ಮಾರಾಮಾರಿಯಲ್ಲಿ ಮೂವರು ಗಾಯಗೊಂಡಿದ್ದಾರೆ.

ಹೊಸಕೋಟೆ ತಾಲೂಕಿನ ಓಬಳಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸ್ಮಶಾನ ಜಾಗ ಗುರುತಿಸಲು ಅಧಿಕಾರಿಗಳ ಸಮೇತ ದಲಿತರು ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ.  ಸ್ಮಶಾನಕ್ಕೆ ಮೀಸಲಿರುವ ಜಾಗವನ್ನು ಅಕ್ರಮಣ ಮಾಡಿಕೊಂಡಿದ್ದಾರೆ ಎಂದು ಕೆಲವರು ದೂರಿದ್ದಾರೆ. ಅಧಿಕಾರಿಗಳ ಎದುರಲ್ಲೇ ಮಾರಾಮಾರಿ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಪೆ ಕಡಲ ತೀರದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಯುವಕನಿಂದ ಬೆದರಿಕೆ