ಏಪ್ರಿಲ್ ತಿಂಗಳಲ್ಲಿ ಮಧ್ಯ ದರ ಹೆಚ್ಚಳ ಬಿಟ್ಟರೆ ಜನವರಿ ಇಂದ ಯಾವುದೇ ಮಧ್ಯದರ ಹೆಚ್ಚಳ ಇಲ್ಲ ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.ಮಧ್ಯಮಾರಾಟ ಕಂಪನಿಗಳು ದರ ಹೆಚ್ಚಳ ಮಾಡಿದಲ್ಲಿ ಮೊದಲು ಅಭಕಾರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು.ನಂತರ ಪ್ರಸ್ತಾವಣೆಯನ್ನು ಇಲಾಖೆ ಸರ್ಕಾರದ ಮುಂದೆ ಪ್ರಸ್ತಾಪ ಮಾಡಲಾಗುತ್ತೆ.ತದನಂತರ ಮಧ್ಯ ದರ ಹೆಚ್ಚಳ ಮಾಡಲಾಗುತ್ತೆ.
ಮಧ್ಯ ಮಾರಾಟ ಕಂಪನಿಗಳು ವ್ಯಯಕ್ತಿಕವಾಗಿ ಮಧ್ಯ ದರ ಹೆಚ್ಚಳ ಮಾಡುವ ಆಗಿಲ್ಲ. ಸದ್ಯಕ್ಕೆ ಯಾವುದೇ ಮಧ್ಯ ದ ದರ ಹೆಚ್ಚಳದ ಬಗ್ಗೆ ಇಲಾಖೆಗೆ ಯಾವುದೇ ಪ್ರಸ್ತಾವನೆ ಸಲ್ಲಿಕೆ ಆಗಿಲ್ಲ.ಒಂದು ವೇಳೆ ಮಧ್ಯ ಮಾರಾಟ ಅಂಗಡಿಗಳಲ್ಲಿ ದರ ಹೆಚ್ಚಳ ಮಾಡಿರುವುದು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳುತ್ತೇವೆ.ಅಬಕಾರಿ ಇಲಾಖೆ ಅಧಿಕಾರಿಗಳ ತಪಾಸಣೆ ವೇಳೆ ನ್ಯೂನ್ಯತೆ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆ ಜಂಟಿ ಆಯುಕ್ತ ನಾಗರಾಜಪ್ಪ ಹೇಳಿದ್ದಾರೆ.