Publish Date: Sun, 04 Sep 2022 (20:25 IST)
Updated Date: Sun, 04 Sep 2022 (20:29 IST)
ಇವತ್ತಿನ ಸಭೆ ವಿಧಾನಸಭಾ ತಯಾರಿ ದೃಷ್ಟಿಯಿಂದ ನಡೆಯುತ್ತಿದೆ ಎಂದು ಈಶ್ವರಪ್ಪ ಬಿಜೆಪಿ ಕಛೇರಿಯಲ್ಲಿ ಹೇಳಿದ್ದಾರೆ.ಹೆಚ್ಚು ಸೀಟು ಗೆಲ್ಲಬೇಕು ಅಂತ ಮೋದಿ,ಅಮಿತ್ ಶಾ ಅವರು ಹೇಳಿದ್ದಾರೆ.ಹೀಗಾಗಿ ಹಿಂದುಳಿದ ವರ್ಗಗಳ ಸಮಾವೇಶ, ಯುವಕರ, ಮಹಿಳೆಯರ ಜಾಗೃತಿ ಬಗ್ಗೆ ಚರ್ಚೆಯಾಗುತ್ತದೆ.ಜೊತೆಗೆ 150 ಸೀಟು ಗೆಲ್ಲುವ ಬಗ್ಗೆ ಚರ್ಚೆಯಾಗುತ್ತದೆ.ಇನ್ನು ಇದೇ ವೇಳೆ ಮಹಿಳೆಗೆ ಅರವಿಂದ ಲಿಂಬಾವಳಿ ನಿಂಧಿಸಿದ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಗೊತ್ತಿಲ್ಲ.ಪೇಪರಲ್ಲಿ ನೋಡಿದ್ದಿನಿ ಅಷ್ಟೇ ಎಂದು ಈಶ್ವರಪ್ಪ ಹೇಳಿದ್ದಾರೆ.