ನೆನ್ನೆ ವಾಟಾಳ್ ನಾಗರಾಜ್ ರಸ್ತೆ ಆಯಿತು ಇಂದು ಶಿವಾನಂದ ಸರ್ಕಲ್ ರಸ್ತೆ ಮಧ್ಯದಲ್ಲೇ ಗುಂಡಿ ಬಿದ್ದಿದೆ.ಗುಂಡಿಯಿಂದ ವಾಹನ ಸವಾರರು ಪರದಾಟ ನಡೆಸುವಂತಾಗಿದೆ.ಗುಂಡಿ ಮೇಲೆ ಬ್ಯಾರಿಕೇಡ್ ಹಾಕಿ ಸ್ಥಳೀಯರು ಮುಚ್ಚುತ್ತಿದ್ದಾರೆ.