Webdunia - Bharat's app for daily news and videos

Install App

ಮಹರಾಣಿ ಕಾಲೇಜಿನಲ್ಲಿ ಕ್ಲಸ್ಟರ್ ಸ್ಟ್ರಾಂಗ್ ರೂಂ ತೆರೆದ ಚುನಟವಣಾಧಿಕಾರಿಗಳು

Webdunia
ಮಂಗಳವಾರ, 9 ಮೇ 2023 (15:08 IST)
ಮಹರಾಣಿ ಕಾಲೇಜಿನಲ್ಲಿ  ಕ್ಲಸ್ಟರ್ ಸ್ಟ್ರಾಂಗ್ ರೂಂನ್ನ ಚುನಾವಣಾ ಅಧಿಕಾರಿಗಳು ತೆರೆದಿದ್ದಾರೆ.ಆರ್ ಓ ಗಳು ಹಾಗೂ ಚುನಾವಣೆ ಅಧಿಕಾರಿಗಳಿಗೆ ಮಾತ್ರ ಒಳಗೆ ಹೋಗಲು ಪ್ರವೇಶ ವಿರುತ್ತದೆ.ಮೊಬೈಲ್ ಗಳನ್ನು ತೆಗೆದುಕೊಂಡು ಒಳಗೆ ಹೋಗದಂತೆ ಪ್ರವೇಶ  ನಿಷೇಧಿಸಲಾಗಿದೆ.ಏಜೆಂಟ್ ಗಳು ಹಾಗೂ ಚುನಾವಣೆ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಮಾಡಲು ಅವಕಾಶ ಇರುತ್ತದೆ.ಸೆಕ್ಟರ್ ಅಧಿಕಾರಿಗಳಿಗೆ ಇವಿಎಂ ಮಿಷನ್ ಗಳನ್ನು ಹಸ್ತಾಂತರ ಆರ್ ಓ ಗಳು ಮಾಡುತ್ತಿದ್ದಾರೆ.ಬೂತ್ ಬೇಕಿರುವ ಎಲ್ಲಾ ಮೆಟೀರಿಯಲ್ಸ್ ಕಲೇಕ್ಟ್ ಮಾಡಿಕೊಂಡು ಬೂತ್ ಗೆ ಸೆಕ್ಟರ್ ಆಧಿಕಾರಿಗಳು ತೆರಳಲಿದ್ದಾರೆ.3 ಗಂಟೆ ಒಳಗೆ ಎಲ್ಲಾ 232 ಇವಿಎಂ ಮಿಷನ್ ಗಳನ್ನು ಸೆಕ್ಟರ್ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಿದ್ದಾರೆ.ಇವಿಎಂ ಮಿಷನ್ ಚೆಕ್ ಮಾಡಿ ಬೂತ್ ಗಳಿಗೆ ಸೆಕ್ಟರ್ ಅಧಿಕಾರಿಗಳು ತೆರಳಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Air India Flight Crash: ತನಿಖೆಗೆ ಇದೇ ಮಹತ್ವದ ಸಾಕ್ಷಿ

ಸಿದ್ದರಾಮಯ್ಯ ಸರ್ ನನಗೆ ವೆರಿಗುಡ್ ಮಧು ಎಂದ್ರು: ಮಧು ಬಂಗಾರಪ್ಪ

ಏರ್ ಇಂಡಿಯಾ ಪತನವಾಗುವ ಮೊದಲು ಮೇಡೇ ಜೊತೆಗೆ ಹೀಗೂ ಹೇಳಿದ್ದ ಪೈಲಟ್

Gold Price: ದಾಖಲೆ ಬರೆದ ಪರಿಶುದ್ಧ ಚಿನ್ನದ ಬೆಲೆ

ಎಲ್ಲದಕ್ಕೂ ಕೇಂದ್ರದ ಮೇಲೆ ಗೂಬೆ ಕೂರಿಸುವುದೇ ಕಾಂಗ್ರೆಸ್ ಕೆಲಸ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments