ಚುನಾವಣೆ ಸೈಬರ್ ಕ್ರೈಂ ಹೆಚ್ಚಳ

Webdunia
ಬುಧವಾರ, 12 ಏಪ್ರಿಲ್ 2023 (18:54 IST)
ಚುನಾವಣೆ ಹತ್ತಿರ ಬರುತ್ತದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಬೆದರಿಕೆ ಕರೆ ಹಾಗೆ ಸೈಬರ್ ಕ್ರೈಂ ಗಳು ಹೆಚ್ಚಾಗುತ್ತಿದೆ . ರಾಜಕಣಿಗಳಿಗೆ ವಾಟ್ಸಪ್‌ ವಿಡಿಯೋ ಕಾಲ್‌ ಮಾಡಿ ಅಶ್ಲೀಲ ಫೋಟೊ ಲಿಂಕ್‌ ಮಾಡಿ ಅದನ್ನು ಸಾಮಾಜಿಕ ಜಾಲ ತಾಣಕ್ಕೆ ಬಿಡುಗಡೆ ಮಾಡುವ ಬೆದರಿಕೆ ಒಡ್ಡಿ  ರಾಜಕರಣಿಗಳಿಗೆ ಹಿಂಸೆ ಮಾಡುತ್ತಾರೆ . ಇದರಿಂದ ಸಾಮಾನ್ಯ ಜನರು ಇದುವೆ ನಿಜ ಎಂಬಾ ಭ್ರಮೆಯಲ್ಲಿ ಇದ್ದಾರೆ. ವಿದ್ಯಾವಂತರೇ ಈ ಮೋಸದ ಜಾಲದಲ್ಲಿ ಸಿಲುಕಿಕೊಳ್ಳುತ್ತಿರುವುದು ಮತ್ತೊಂದು ಆಘಾತಕಾರಿ ಅಂಶ. ಚುನಾವಣಾ ಪ್ರಚಾರಕ್ಕಾಗಿ ಜನ ಏನುಮಾಡಲೂ ಕೂಡ ಹೇಸುವುದಿಲ್ಲ ಹಾಗಾಗಿ ನಮ್ಮತ ಸಾಮಾನ್ಯ ಜನರು ಇದನ್ನೆಲ್ಲಾ ನಂಬಬಾರದು ಎಂದು ಸಾರ್ವಜನಿಕರು ತಿಳಿಸಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಊರಿಗೆ ಹೋಗ್ಲಿಕುಂಟಾ... ಹೋಗ್ಲಿಕೆ ಮನಸ್ಸುಂಟು ಆದ್ರೆ ಬಸ್ ರೇಟು ಕಡಿಮೆಯಾಗಬೇಕಷ್ಟೇ

Karnataka Weather: ಇಂದು ಕೆಲವೇ ಜಿಲ್ಲೆ ಬಿಟ್ಟರೆ ಉಳಿದೆಡೆ ಬಿಸಿಲು

ದೆಹಲಿ ಆಶ್ರಮ ಲೈಂಗಿಕ ದೌರ್ಜನ್ಯ: ಚೈತನ್ಯಾನಂದ ಸರಸ್ವತಿ ಸನ್ಯಾಸಿಯೇ ಅಲ್ಲ

ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿಂದಿನ ಉದ್ದೇಶ ಬಿಚ್ಚಿಟ್ಟ ಬಿಎಸ್‌ ಯಡಿಯೂರಪ್ಪ

ದೀಪಾವಳಿಗೆ ದಿನಗಣನೆ: ನೈಋತ್ಯ ರೈಲ್ವೆಯಿಂದ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಮುಂದಿನ ಸುದ್ದಿ
Show comments