Daily Horoscope

ಆರಕ್ಷಕರ ಮೇಲೆ ಕುಡುಕರ ರಾಕ್ಷಸ ವರ್ತನೆ

Webdunia
ಮಂಗಳವಾರ, 5 ಡಿಸೆಂಬರ್ 2017 (15:26 IST)
ಬೆಂಗಳೂರು: ಮಹಿಳೆಯರ ಜತೆ ಯಾವುದೇ ವ್ಯಕ್ತಿ ಅಸಭ್ಯ ವಾಗಿ ವರ್ತಿಸಿದಾಗ ಪೊಲೀಸರು ಬಂದು ರಕ್ಷಣೆ ನೀಡುತ್ತಾರೆ.  ಆದರೆ ಇಂದು ರಕ್ಷಣೆ ನೀಡುವ ಪೊಲೀಸ್ ಮಹಿಳಾ ಪೇದೆಗಳ ಜತೆ ಇಬ್ಬರು ವ್ಯಕ್ತಿಗಳು ಅಸಭ್ಯವಾಗಿ  ವರ್ತಿಸಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಆರೋಪಿಗಳಾದ ರೋಹಿತ್, ವೈಭವ್ ಇಬ್ಬರು ವ್ಯಕ್ತಿಗಳು ಪಬ್ ನಲ್ಲಿ ಕಂಠಪೂರ್ತಿ ಕುಡಿದು ಹೊರಬಂದು ಕರ್ತವ್ಯದಲ್ಲಿದ್ದ  ಮಹಿಳಾ ಪೇದೆಗಳ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ.


ಹೊಯ್ಸಳ ಗಾಡಿಯ ಒಳಗಿದ್ದ ಮಹಿಳಾ ಪೇದೆಯನ್ನು ಎಳೆದು ಒಬ್ಬ ಅವರ ಮೈಕೈ ಮುಟ್ಟಿ ಕಿರುಕುಳ ನೀಡಿದರೆ, ಇನ್ನೊಬ್ಬ ಹೊಯ್ಸಳದ ಡೋರ್ ತೆಗೆದು ಅಸಭ್ಯವಾಗಿ ವರ್ತಿಸಿದ. ಮಹಿಳಾ ಪೇದೆಗಳ ರಕ್ಷಣೆಗೆ ಬಂದ ಪೇದೆ ಮಂಜಣ್ಣ  ಎಂಬುವವರಿಗೆ ‘ಪೊಲೀಸ್ ಆದ್ರೇನು ನಿಮ್ಮನ್ನು ಬಿಡಲ್ಲ’ ಎಂದು ಆವಾಜ್ ಹಾಕಿದ್ದಾರೆ.


ವೈಯಾಲಿಕಾವಲ್ ಠಾಣೆಯಲ್ಲಿ ಪೇದೆ ಮಂಜಣ್ಣ ಅವರು ದೂರು ನೀಡಿದ್ದು, ಪ್ರಕರಣವನ್ನು ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments