ಟೈಟ್ ಆಗಿ ಮಲಗಿದ ಮದುಮಗಳು..!!!

Webdunia
ಶುಕ್ರವಾರ, 2 ಸೆಪ್ಟಂಬರ್ 2022 (15:50 IST)
ಮದುಮಗಳು ಮದುವೆಯ ನಂತರ ಖುಷಿಗೆ ಕಂಠಪೂರ್ತಿ ಕುಡಿದು ರಿಸೆಪ್ಷನ್‌ ಮುಗಿಯುವವರೆಗೂ ಮಲಗೇ ಇದ್ದಳಂತೆ.
ಪಾಪ ಮದುಮಗ ಒಬ್ಬನೇ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಬೇಕಾದ ಅನಿವಾರ್ಯ ಉಂಟಾಯಿತಂತೆ. ಈ ಘಟನೆಯ ಬಗ್ಗೆ ಮದುವೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್‌ ಈಗ ವೈರಲ್‌ ಆಗಿದೆ.
 
"ನಾನು ಇತ್ತೀಚೆಗೆ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದೆ. ಸಂಜೆ ಆರು ಗಂಟೆಗೆಲ್ಲಾ ರಿಸೆಪ್ಷನ್‌ ಆರಂಭವಾಯಿತು. ಗಂಡು ಹೆಣ್ಣು ಇಬ್ಬರೂ ಬಂದರು. ಅಧಿಕೃತವಾದ ಭಾಷಣ ಮತ್ತುಳಿದ ಕಾರ್ಯಕ್ರಮ ಕ್ಷಣದೊಳಗೆ ಮುಗಿದುಹೋಯಿತು. ಯಾಕೆ ಇಷ್ಟೊಂದು ತುರ್ತಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ ಮದುಮಗಳ ಪರಿಸ್ಥಿತಿಯನ್ನು ನೋಡಿ ಅರ್ಥವಾಗಿತ್ತು. ಆಕೆ ಸಂಪೂರ್ಣವಾಗಿ ಕುಡಿದಿದ್ದಳು. ಏನು ಮಾಡುತ್ತಿದ್ದಾಳೆ ಎಂಬ ಪರಿಭ್ರಮೆಯೂ ಆಕೆಗಿರಲಿಲ್ಲ," ಎಂದು ಮದುವೆಯ ಬಗ್ಗೆ ಸಂಬಂಧಿ ಬರೆದುಕೊಂಡಿದ್ದಾರೆ.
 
ಸಂಜೆ ಎಂಟುಗಂಟೆಗೆಲ್ಲಾ ಮದುಮಗಳು ನಿಲ್ಲಲೂ ಶಕ್ತಿಯಿಲ್ಲದೇ ಮಲಗಿಬಿಟ್ಟಳು. ನಂತರ ರಿಸೆಪ್ಷನ್‌ ಹೊರಬದಿಯ ಸೋಫಾ ಒಂದರ ಮೇಲೆ ಮಲಗಿದವಳು ರಿಸೆಪ್ಷನ್‌ ಮುಗಿದರೂ ಏಳಲಿಲ್ಲವಂತೆ. ಮದುವೆಗೆ ಬಂದವರೆಲ್ಲಾ ಮದುಮಗಳ ಸ್ಥಿತಿ ನೋಡಿ ಆಳಿಗೊಂದು ಮಾತು ಉದುರಿಸಿ ಹೋದರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಳಿಂಗ ಸರ್ಪವನ್ನು ಹಿಡಿಯಲು ಹೋದಾಗ ಉರಗ ತಜ್ಞನಿಗೇ ಏನು ಮಾಡ್ತು ನೋಡಿ: ಮೈ ನವಿರೇಳಿಸುವ ವಿಡಿಯೋ

ಮೀಸಲಾತಿ ಪರಿಗಣಿಸಿ, ಖಾಲಿ ಹುದ್ದೆ ಭರ್ತಿ ಮಾಡಿ: ರಾಜ್ಯ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಒತ್ತಾಯ

ಓಮನ್‌ನಲ್ಲಿ ತೈಲ ಟ್ಯಾಂಕರ್‌ಗೆ ಇರಾನ್ ಕ್ಷಿಪಣಿ ಡಿಕ್ಕಿ ಬಳಿಕ ರಾಜಸ್ಥಾನದ ವ್ಯಕ್ತಿ ನಾಪತ್ತೆ

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ: ಬೆಂಗಳೂರಿನಿಂದ ಹೊರಡಬೇಕಿದ್ದ 34 ವಿಮಾನಗಳು ರದ್ಧು

ಖಮೇನಿ ಹತ್ಯೆ ಖಂಡಿಸುವವರ ಬಗ್ಗೆ ಪರಮೇಶ್ವರ್‌ ಹೀಗಂದ್ರು

ಮುಂದಿನ ಸುದ್ದಿ
Show comments