Select Your Language

Notifications

webdunia
webdunia
webdunia
webdunia

ಹೈದ್ರಾಬಾದ್ ಎನ್ಕೌಂಟರ್ ಗೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಹೀಗೆ ಮಾಡೋದಾ

ಹೈದ್ರಾಬಾದ್ ಎನ್ಕೌಂಟರ್ ಗೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಹೀಗೆ ಮಾಡೋದಾ
ಮುಂಬೈ , ಶುಕ್ರವಾರ, 6 ಡಿಸೆಂಬರ್ 2019 (17:05 IST)

ಹೈದ್ರಾಬಾದ್ ನಲ್ಲಿ ಪಶು ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರೋ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಗಳನ್ನು ಎನ್ಕೌಂಟರ್ ಮಾಡಿರೋ ಕ್ರಮಕ್ಕೆ ಡ್ರಾಮಾ ಕ್ವೀನ್ ವಿಡಿಯೋ ಶೇರ್ ಮಾಡಿಕೊಂಡಿದ್ದಾಳೆ.
 

ದೇಶದ ಎಲ್ಲ ಮಹಿಳೆಯರಿಗೂ ಇವತ್ತೇ ಈದ್ ಹಾಗೂ ಹೊಸ ವರ್ಷ. ದೀಪಾವಳಿಯನ್ನು ಇಂದೇ ಆಚರಣೆ ಮಾಡಿ.

ಪಶುವೈದ್ಯೆಯ ಹತ್ಯಾಚಾರ ಘಟನೆಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಎನ್ಕೌಂಟರ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಸರಕಾರ, ಪೊಲೀಸ್ ಅಧಿಕಾರಿಗಳಿಗೆ ನನ್ನ ಧನ್ಯವಾದಗಳು. ಹೀಗಂತ ಡ್ರಾಮಾ ಕ್ವೀನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪಶು ವೈದ್ಯೆ ಕೇಸ್ - ವಿಶ್ವನಾಥ ಸಜ್ಜನರ್ ಮನೆಯಲ್ಲಿ ಸಂಭ್ರಮ