Select Your Language

Notifications

webdunia
webdunia
webdunia
webdunia

ದ.ರಾ.ಬೇಂದ್ರೆ ಸೊಸೆ ಪದ್ಮಾ ನಿಧನ

ಪದ್ಮಾ ಪಾಂಡುರಂಗ ಬೇಂದ್ರೆ
ಧಾರವಾಡ : ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಸೊಸೆ ನಿಧನರಾಗಿದ್ದಾರೆ.

ವಯೋ ಸಹಜ ಕಾಯಿಲೆಯಿಂದ ನಿಧನರಾದ ಪದ್ಮಾ ಪಾಂಡುರಂಗ ಬೇಂದ್ರೆ (90)ಯವರು ಧಾರವಾಡ ಸಾಧನಕೇರಿಯ ದ.ರಾ ಬೇಂದ್ರೆ ಮನೆಯಲ್ಲಿ ಮೃತಪಟ್ಟಿದ್ದಾರೆ.

ಪದ್ಮಾ ಬೇಂದ್ರೆ ಅವರು ಓರ್ವ ಪುತ್ರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಸಭೆ