ಅತೀ ವೇಗವೇ ಸಾವಿಗೆ ಕಾರಣವಾಯ್ತಾ?

Webdunia
ಭಾನುವಾರ, 6 ನವೆಂಬರ್ 2022 (17:29 IST)
ರೇಣುಕಾಚಾರ್ಯ ಸಹೋದರನ ಪುತ್ರ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದು, ಇದು ಕೊಲೆಯೋ, ಅಪಘಾತವೋ ಎಂಬ ಬಗ್ಗೆ ಅನುಮಾನ ಮೂಡಿದೆ. ಆದರೆ ಚಂದ್ರು ಮನೆಯವರು ಇದು ಹತ್ಯೆ ಎಂದು ಹೇಳುತ್ತಿದ್ಧಾರೆ. ಆದರೆ ಚಂದ್ರಶೇಖರ್‌ ಸಾವಿಗೆ ಓವರ್​​ ಸ್ಪೀಡ್​​​ ಕಾರಣವಾಯ್ತ ಎಂಬ ಅನುಮಾನ ಮೂಡಿದೆ.
ಶಿವಮೊಗ್ಗದ ವಿದ್ಯಾನಗರದಲ್ಲಿ ರಾತ್ರಿ 11.21ಕ್ಕೆ ಚಂದ್ರಶೇಖರ್‌ ಕರೆ ಮಾಡಿದ್ದಾರೆ. ಈ CDR ಟೈಂ ದಾಖಲಾಗಿದೆ. 
ಇದೀಗ ಮುತ್ತಿನಕೊಪ್ಪದಿಂದ ಶಿವಮೊಗ್ಗಕ್ಕೆ ಕೇವಲ 11 ನಿಮಿಷದಲ್ಲಿ ಬಂದ್ರಾ ಎಂಬ ಅನುಮಾನ ಮೂಡಿದೆ. 
ಪೆಟ್ರೋಲ್‌ ಬಂಕ್‌ನ CCTVಯಲ್ಲಿ ಕಾರು ಪಾಸಾದ ದೃಶ್ಯ ಸೆರೆಯಾಗಿದೆ. ಅಷ್ಟು ವೇಗವಾಗಿ  ರೇಣುಕಾಚಾರ್ಯ ಪುತ್ರ ಶಿವಮೊಗ್ಗ ತಲುಪಿದ್ರಾ ಎಂಬ ಗುಮಾನಿ ಎದ್ದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರತಕ್ಕೆ ದೊಡ್ಡ ಹೊಡೆತ, ಟಿ20 ವಿಶ್ವಕಪ್‌ಗೆ ತಿಲಕ್ ವರ್ಮಾ ಆಡೋದು ದೌಟ್‌

ಅಂಕುಶ್‌ ಭಾರದ್ವಾಜ್‌ ಮೇಲೆ ಅಪ್ರಾಪ್ತ ಶೂಟರ್‌ನಿಂದ ಲೈಂಗಿಕ ಕಿರುಕುಳ, ಕೋಚ್‌ಗೆ ಬಿಗ್‌ಶಾಕ್‌

ಬಿಜೆಪಿ ಕಾರ್ಯಕರ್ತೆಯನ್ನು ಉಗ್ರರಂತೆ ಬಂಧಿಸಲಾಗಿದೆ: ಅರಗ ಜ್ಞಾನೇಂದ್ರ

ರಾಜ್ಯಕ್ಕೆ ಬಂದು ತನ್ನನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸಿ: ಶಾಗೆ ಮಮತಾ ಸವಾಲು

ಬಳ್ಳಾರಿ ಶೂಟೌಟ್ ಪ್ರಕರಣ, ಸಿಬಿಐಗೆ ವಹಿಸುವ ಬಗ್ಗೆ ಡಾ.ಜಿ.ಪರಮೇಶ್ವರ್ ಮಹತ್ವದ ಮಾಹಿತಿ

ಮುಂದಿನ ಸುದ್ದಿ
Show comments