ಬಿಗ್ ಬಾಸ್ ನ ನಿವೇದಿತಾಗೌಡ ಕೀಕೀ ಡ್ಯಾನ್ಸ್ ಗೆ ಸೆಡ್ಡು ಹೊಡೆದ ಹೊಸ ಡ್ಯಾನ್ಸ್ ನೋಡಿದ್ರಾ?

Webdunia
ಸೋಮವಾರ, 13 ಆಗಸ್ಟ್ 2018 (14:35 IST)
ಬಿಗ್ ಬಾಸ್ ನ ಸ್ಪರ್ಧಿ ನಿವೇದಿತಾ ಗೌಡ ಚಲಿಸುತ್ತಿದ್ದ ಕಾರ್ ನಲ್ಲಿ ಕೀ ಕೀ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದು ನಿಮಗೆಲ್ಲ ಗೊತ್ತು. ಆದರೆ ಕಾರ್ ನ ಕೀ ಕೀ ಡ್ಯಾನ್ಸ್ ಮೀರಿಸುವಂತೆ ಹಳ್ಳಿ ಹೈದ ಹೊಸ ಡ್ಯಾನ್ಸ್ ಮಾಡಿದ್ದಾರೆ. ಅಂದ್ಹಾಗೆ ಹೊಸ ಡ್ಯಾನ್ಸ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ನಿವೆಲ್ರೂ ಕೀಕೀ ಡ್ಯಾನ್ಸ್ ನೋಡಿರುತ್ತಿರಾ ಜೊತೆಗೆ ಒಂದಷ್ಟು ಜನ್ರು ಆ ಡ್ಯಾನ್ಸ್‌ಗೆ ಸ್ಟೇಪ್ ಹಾಕಿರುತಿರಾ. ಆದ್ರೆ ಉತ್ತರ ಕರ್ನಾಟಕದ ಹುಡುಗ್ರು ಹೊಸದೊಂದು ಪ್ರಯೋಗ ಮಾಡಿದ್ದಾರೆ. ಕೀಕೀ ಗೆ ಸವಾಲೋಡ್ಡುವ ಹಾಗೆ ಇದೆ ಆದ ಕೀ ಕೀ ಡ್ಯಾನ್ಸ್…

ಚಕ್ಕಡಿ ಕೀಕೀ ಡ್ಯಾನ್ಸ್ ಮಾಡೋ ಮೂಲಕ ನಾವೇನ್ ಕಮ್ಮಿ ಇಲ್ಲ ಎಂಬುದನ್ನ ತೋರಿಸಿದ್ದಾರೆ. ಗದಗ ಜಿಲ್ಲೆ ಶಿರಹಟ್ಟಿಯ ಶಶೀಧರ ಮತ್ತು ದೇವರಾಜ ಎಂಬುವರು. ಚಕ್ಕಡಿ ಡ್ಯಾನ್ಸ್ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿರೋ ಈ ವಿಡಿಯೋ ಕೀಕೀ ವರ್ಸಸ್ ಚಕ್ಕಡಿ ಎಂಬ ಖ್ಯಾತಿಗೆ ಒಳಗಾಗಿದೆ. ಎಲ್ಲಿ ನೋಡಿದರೂ ಕೀಕಿ ಡ್ಯಾನ್ಸ್ ಹವಾ. ಹೀಗಿರುವಾಗ ಗದಗ ಜಿಲ್ಲೆಯ ರೈತಾಪಿ ವರ್ಗದ ಮಕ್ಕಳು ನಾವು ಒಂದು ಕೈ ನೋಡಿ ಬಿಡೋಣ ಅಂತ ಜಮೀನು ಕೆಲಸಕ್ಕೆ ಹೋಗುವಾಗ ಚಕ್ಕಡಿ ಡ್ಯಾನ್ಸ್ ಮಾಡಿ ಮಿಂಚುತ್ತಿದ್ದಾರೆ. ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಚಕ್ಕಡಿಯಿಂದ ಸ್ವಲ್ಪ ದೂರದಲ್ಲಿ ನಿಂತು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ವೀರಪ್ಪನ್ ಆಗಿದ್ದಾಗ ಕಾಡು ಸೇಫ್ ಆಗಿತ್ತು: ಅರಣ್ಯ ಸಚಿವರಿಗೆ ರೈತರ ಅಳಲು

ಆರ್ ಎಸ್ಎಸ್ ಗೆ ಡೊನೇಷನ್ ಎಲ್ಲಿಂದ ಎಂದ ಪ್ರಿಯಾಂಕ್ ಖರ್ಗೆ: ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಎಂದ ಪಬ್ಲಿಕ್

Karnataka Weather: ಮಳೆ ಮುಗಿದೇ ಹೋಯ್ತು ಎಂದುಕೊಳ್ಳಬೇಡಿ, ಈ ಎಚ್ಚರಿಕೆ ಗಮನಿಸಿ

ವಾರ್ನಿಂಗ್ ಕೊಡಲು ಹೋಗಿ ಮಹತ್ವದ ಸುಳಿವು ಬಿಟ್ಟುಕೊಟ್ರಾ ಡಿಕೆ ಶಿವಕುಮಾರ್‌

ಮುಂದಿನ ಸುದ್ದಿ
Show comments