Webdunia - Bharat's app for daily news and videos

Install App

ಮಿತ್ರಮಂಡಳಿಯ ಸಚಿವರು ಕೋರ್ಟ್ ಮೊರೆ ಹೋದ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು ಗೊತ್ತಾ?

Webdunia
ಶನಿವಾರ, 6 ಮಾರ್ಚ್ 2021 (12:06 IST)
ಬೆಂಗಳೂರು : ಮಿತ್ರಮಂಡಳಿಯ ಲೀಡರ್ ರಮೇಶ್ ಜಾರಕಿಹೊಳಿ ಬಲೆಗೆ ಬಿದ್ದ ಹಿನ್ನಲೆಯಲ್ಲಿ ಮಾನಹಾನಿ ಸುದ್ದಿ ಹೊರಬರದಂತೆ ತಡೆಯಲು ಉಳಿದ  ಮಿತ್ರಮಂಡಳಿಯ ಸ್ನೇಹಿತರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ  ಎಂಬುದಾಗಿ ಹೇಳಿದ್ದಾರೆ. 
 
ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ ಅವರು, ಇನ್ನೂ ಕೆಲ ಸಚಿವರು ಕೋರ್ಟ್ ಗೆ ಹೋಗ್ತಾರೆ. ರಾಜಕೀಯ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ, ಸುಳ್ಳು ಪ್ರಚಾರ ಸರಿಯಲ್ಲ. ಬಲವಾದ ಕಾನೂನು ತರಲು ಸರ್ಕಾರ ಚಿಂತನೆ. ಕಾನೂನು ಸಚಿವರು , ಸಿಎಂ ಜೊತೆ ಮಾತನಾಡಿದ್ದೇವೆ. ನಾವು ತಪ್ಪು ಮಾಡಿಲ್ಲ, ಮಾಡೋದು ಇಲ್ಲ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೇಶವನ್ನೇ ಕಂಟ್ರೋಲ್ ಮಾಡುವ ಫ್ರೆಂಚ್‌ ಅಧ್ಯಕ್ಷನಿಗೂ ಬಿಡದ ಪತ್ನಿಯ ಕಾಟ, Viral Video

Covid 19: ಅಂದಿನ ಕೊವಿಡ್ ಪರಿಸ್ಥಿತಿ ಬರಬಾರದು ಅಂದರೆ ಇದನ್ನು ತಪ್ಪದೇ ಪಾಲಿಸಿ

ಪೊಲೀಸರ ಯಡವಟ್ಟಿಗೆ ಪ್ರಾಣ ಕಳೆದುಕೊಂಡ ಬಾಲಕಿ, ಮೂವರು ಎಎಸ್‌ಐಗಳ ಅಮಾನತು

Yadagiri: ಕಾಂಗ್ರೆಸ್ ಕಚೇರಿಗೆ ಬೆಂಕಿಯಿಟ್ಟ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್‌

Inida, Pakistan: ದೇಶವನ್ನು ಕಾಪಾಡುವ ಸಿಆರ್‌ಪಿಎಫ್ ಸಿಬ್ಬಂದಿಯೇ ಹೀಗೇ ಮಾಡಿದ್ರೆ, ಇನ್ನೇನು ಗತಿ ಹೇಳಿ

ಮುಂದಿನ ಸುದ್ದಿ
Show comments