Webdunia - Bharat's app for daily news and videos

Install App

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?

Webdunia
ಸೋಮವಾರ, 31 ಮೇ 2021 (06:48 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಹುಟ್ಟಿದ ರಾಶಿಗನುಗುಣವಾಗಿ ಇಂದು ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇವರಿಗೆ ಇಂದು 3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಷಭ ರಾಶಿ: ಇವರಿಗೆ ಇಂದು  2 ಅದೃಷ್ಟದ ಸಂಖ್ಯೆಯಾದರೆ, ಬೆಳ್ಳಿ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಿಥುನ ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕಟಕ ರಾಶಿ : ಇವರಿಗೆ ಇಂದು  3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಸಿಂಹ ರಾಶಿ : ಇವರಿಗೆ ಇಂದು 2 ಅದೃಷ್ಟದ ಸಂಖ್ಯೆಯಾದರೆ, ಬೆಳ್ಳಿ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕನ್ಯಾ ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತು ಮರೂನ್ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ತುಲಾ ರಾಶಿ : ಇವರಿಗೆ ಇಂದು 3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಶ್ಚಿಕ ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಧನು ರಾಶಿ : ಇವರಿಗೆ 1 ಅದೃಷ್ಟದ ಸಂಖ್ಯೆಯಾದರೆ, ಕಿತ್ತಳೆ ಮತ್ತು ಚಿನ್ನ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಕರ ರಾಶಿ : ಇವರಿಗೆ ಇಂದು 1 ಅದೃಷ್ಟದ ಸಂಖ್ಯೆಯಾದರೆ, ಕಿತ್ತಳೆ ಮತ್ತು ಚಿನ್ನ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ. 
*ಕುಂಭ ರಾಶಿ : ಇವರಿಗೆ ಇಂದು 8 ಅದೃಷ್ಟದ ಸಂಖ್ಯೆಯಾದರೆ, ಕಪ್ಪು ಮತ್ತು ನೀಲಿ ಬಣ್ಣ ಇವರಿಗೆ ಇವರಿಗೆ ಅದೃಷ್ಟವನ್ನು ತರುತ್ತದೆ.
* ಮೀನ ರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ  ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ

Gold price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಿನಲ್ಲಿ ಬಾಳೆ ಎಲೆ ರೇಟು ಬಲು ದುಬಾರಿ

Hebbal Accident: ಹೆಬ್ಬಾಳದಲ್ಲಿ ತಡರಾತ್ರಿ ಸರಣಿ ಅಪಘಾತ: ಲಾರಿ ಚಾಲಕ ದುರ್ಮರಣ

ಮುಂದಿನ ಸುದ್ದಿ
Show comments