Webdunia - Bharat's app for daily news and videos

Install App

ನೊಣಗಳನ್ನು ಮನೆಯಿಂದ ಓಡಿಸಲು ಹೀಗೆ ಮಾಡಿ

Webdunia
ಶುಕ್ರವಾರ, 1 ಮಾರ್ಚ್ 2019 (07:06 IST)
ಬೆಂಗಳೂರು : ಹಳ್ಳಿಗಳಲ್ಲಿ ನೊಣಗಳ ಕಾಟ ಹೆಚ್ಚಾಗಿರುತ್ತದೆ. ಈ ನೊಣಗಳು ಯಾವ ಮನೆಯಲ್ಲಿ ಹೆಚ್ಚಾಗಿರುತ್ತದೆಯೋ ಆ ಮನೆಯವರು ಯಾವಾಗಲೂ ಅನಾರೋಗ್ಯಕ್ಕೀಡಾಗುತ್ತಿರುತ್ತಾರೆ. ಯಾಕೆಂದರೆ ಈ ನೋಣಗಳಿಂದ ಟೈಪೃಡ್, ಕಾಲರಾ, ಅತಿಸಾರ ಮುಂತಾದ ಕಾಯಿಲೆಗಳು ಹರಡುತ್ತದೆ. ಈ ನೋಣಗಳನ್ನು ಮನೆಯಿಂದ ಓಡಿಸಲು ಹೀಗೆ ಮಾಡಿ.


1 ಗ್ಲಾಸ್ ನೀರಿಗೆ ವೈಟ್ ವಿನೆಗರ್ 1 ಗ್ಲಾಸ್  ಹಾಗು ಚಕ್ಕೆ ಪೌಡರ್ 1ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ  ಹಾಕಿ ಎಲ್ಲೆಲ್ಲಿ ನೋಣಗಳು ಕಾಣುತ್ತದೆಯೋ ಆ ಜಾಗದಲ್ಲಿ ಸ್ಪ್ರೇ ಮಾಡಿ. ಹೀಗೆ 3-4 ದಿನ ಮಾಡಿದ್ರೆ ನೋಣ ಓಡಿ ಹೋಗುತ್ತದೆ.
ಬೆಳ್ಳುಳ್ಳಿ ಜಜ್ಜಿ 1ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ ಹಾಕಿ ನೋಣ ಇದ್ದಕಡೆ ಸ್ಪ್ರೇ ಮಾಡಿ. ಹೀಗೆ ಮಾಡಿದರೆ ಅದರ ವಾಸನೆಗೆ ನೋಣ ಬರುವುದಿಲ್ಲ.


1 ಗ್ಲಾಸ್ ನೀರಿಗೆ ಪೆಪ್ಪರ್ ಮೆಂಟ್ ಆಯಿಲ್  ಅಥವಾ ಪುದೀನ ರಸ 20 ಹನಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಪ್ರೇ ಬಾಟಲ್ ಗೆ ಹಾಕಿ ನೋಣ ಇದ್ದಕಡೆ ಸ್ಪ್ರೇ ಮಾಡಿ. ಇದರಿಂದ ನೋಣದ ಕಾಟ ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments