Select Your Language

Notifications

webdunia
webdunia
webdunia
webdunia

ಕಾನೂನು ಅಡಿ ಏನು ಸಾಧ್ಯವೋ ಅದನ್ನ ಮಾಡ್ತಿವಿ-ಡಿ.ಕೆ ಶಿವಕುಮಾರ್

DK Sivakumar is doing what is possible under the law
bangalore , ಗುರುವಾರ, 8 ಜೂನ್ 2023 (16:01 IST)
ಬಿಡಿಎ ಲೇಔಟ್ ಕುರಿತಾಗಿ ಸಭೆ ಮಾಡಿದಿನಿ.ನಮಗೆ ಜಾಗ ನೀಡಿದ ರೈತರಿಗೆ ಅನುಕೂಲ ಆಗ್ಬೇಕು.ಕಾನೂನು ಅಡಿ ಏನು ಸಾಧ್ಯವೋ ಅದನ್ನ ಮಾಡ್ತಿವಿ.ಇದ್ರಿಂದ ರೈತರಿಗೂ ಒಳಿತಾಗ್ಬೇಕು, ಸರ್ಕಾರಕ್ಕೂ ಒಳಿತಾಗ್ಬೇಕು.ಮಳೆಗಾಲ ಬರ್ತಿದೆ. ಹೀಗಾಗಿ ಎಲ್ಲೆಲ್ಲಿ ಹಾನಿ ಆಗಿದ್ಯೋ ಅಲ್ಲಿ ಪರಿಶೀಲನೆ ಮಾಡ್ತಿನಿ.ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಳೆಗಾಲದಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳಲು ಆದೇಶ ಮಾಡ್ತಿನಿ ಎಂದು ಸಿಟಿರೌಂಡ್ಸ್ ಆರಂಭಕ್ಕೂ ಮುನ್ನ ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂ ಬೆಳಗ್ಗೆ ರೌಡಿಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು