Select Your Language

Notifications

webdunia
webdunia
webdunia
webdunia

ಸಿಎಂ ಬದಲಾವಣೆ ವಿಚಾರದಲ್ಲಿ ಡಿಕೆ ಶಿವಕುಮಾರ್‌ ಯೂಟರ್ನ್‌ , ಸಿದ್ದರಾಮಯ್ಯರೇ ನಮ್ಮ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯ

Sampriya

ನವದೆಹಲಿ , ಶುಕ್ರವಾರ, 11 ಜುಲೈ 2025 (17:16 IST)
ನವದೆಹಲಿ: ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ.  ಈ ವಿಚಾರದ ಬಗ್ಗೆ ಮತ್ತೇ ಮತ್ತೇ ಮಾತನಾಡುವುದು ಒಳ್ಳೆಯದಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 

ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರೇ ಕರ್ನಾಟಕ ಸಿಎಂ ಬದಲಾವಣೆ ಇಲ್ಲ ಎಂದು ಉತ್ತರಿಸಿದಾಗ ಈ ಬಗ್ಗೆ ಮತ್ತೇ ಮತ್ತೇ ಮಾತನಾಡುವುದು ಒಳ್ಳೆಯದಲ್ಲ. ಮತ್ತು ಅದೇ ವಿಷಯವನ್ನು ಮತ್ತೆ ಮತ್ತೆ ಕೇಳುವುದು ಸಹ ಸರಿಯಲ್ಲ ಎಂದರು. 

ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಬೇಕು ಎಂಬ ಶಾಸಕರ ಆಗ್ರಹಕ್ಕೆ ಶಿವಕುಮಾರ್ ಪ್ರತಿಕ್ರಿಯಿಸಿ, ‘ಕೆಲವರಿಂದ ಆಕಾಂಕ್ಷಿ ಹೇಳಿಕೆಗಳು ಬರುತ್ತವೆ, ನೀವೂ ಆಗಿರಬಹುದು, ಆದರೆ ಈಗ ಹೇಳಿಕೆ ನೀಡುವುದು ಅನಗತ್ಯ’ ಎಂದರು. 

ರಾಜ್ಯ ನಾಯಕತ್ವ ಬದಲಾವಣೆ ಕುರಿತ ಊಹಾಪೋಹವನ್ನು ಮತ್ತೆ ತಳ್ಳಿಹಾಕಿದ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ಪ್ರತಿಪಾದಿಸಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ನಾನೇ ಮಗಳೇ ಮೇಲೆ ಗುಂಡು ಹಾರಿಸಿದೆ, ಪೊಲೀಸರು ಮುಂದೆ ತಪ್ಪೊಪ್ಪಿಕೊಂಡ ರಾಧಿಕಾ ಯಾದವ್ ತಂದೆ