Publish Date: Sun, 14 Jan 2024 (15:03 IST)
Updated Date: Sun, 14 Jan 2024 (14:07 IST)
ಬೆಂಗಳೂರು-ಉಪ್ಪಾರಪೇಟೆ ಸಂಚಾರಿ ಪೊಲೀಸರಿಂದ ವಿಭಿನ್ನವಾಗಿ ನಗರದಲ್ಲಿ ಜಾಗೃತಿ ಮೂಡಿಸಲಾಗಿದೆ.ಯಮರಾಯ ನನ್ನು ಕರೆಸಿ ರಸ್ತೆಯಲ್ಲಿ ಸಂಚಾರಿ ಜಾಗೃತಿ ಮೂಡಿಸಲಾಗ್ತಿದ್ದು,ಮೈಸೂರು ವೃತ್ತದಲ್ಲಿ ಸಂಚಾರಿ ಹೆಲ್ಮೆಟ್ ಹಾಕದವರಿಗೆ ಹೂ ನೀಡಿ ಯಮರಾಯ ತಿಳಿ ಹೇಳಿದ್ದಾನೆ.ಹಾಫ್ ಹೆೆಲ್ಮೆಟ್ ಮತ್ತು ಸಂಚಾರಿ ನಿಯಮವನ್ನು ಉಲ್ಲಘನೆ ಮಾಡಿದವರಿಗೆ ಸಂಚಾರಿ ಪಾಠ ಮಾಡಲಾಗ್ತಿದೆ.ವಾಹನ ಚಲಾಯಿಸುವಾಗ ಜಾಗರುಕವಾಗಿರಿ ಎಂದು ಜಾಗೃತಿ ಮೂಡಿಸಲಾಗ್ತಿದೆ.