Select Your Language

Notifications

webdunia
webdunia
webdunia
webdunia

ಧಗ ಧಗ ಹೊತ್ತಿಉರಿದ ಶಾಪ್

Dhaga Dhaga Thani Urita Shop
bangalore , ಶನಿವಾರ, 24 ಜೂನ್ 2023 (14:13 IST)
ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ವಿಕಾಸ್ ಎಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಬೆಂಕಿ ಹೊತ್ತಿಕೊಂಡ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿಗೆ ಸ್ಥಳೀಯರಯ ‌ಕರೆ ಮಾಡಿದ್ದಾರೆ.ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವಲ್ಲಿ‌ ಯಶಸ್ವಿಯಾಗಿದೆ.ಶಾರ್ಕ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.ಶಾಪ್ ನಲ್ಲಿದ್ದ  ಎಲೆಕ್ಟ್ರಿಕಲ್ ವಸ್ತುಗಳಿಗೆ ಹಾನಿಯಾಗಿದ್ದು,ಏಳು‌ ಅಂತಸ್ತುಗಳಿರುವ ಕಟ್ಟಡ ಇದ್ದಾಗಿದ್ದು,ಸ್ಥಳೀಯರ ಮುನ್ನಚ್ಚರಿಕೆಯಿಂದ ಭಾರೀ ಅನಾಹುತ ತಪ್ಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ದರ ಭಾರೀ ಏರಿಕೆ !