Daily Horoscope

Select Your Language

Notifications

webdunia
webdunia
webdunia
webdunia

ಯುವತಿಯರ ಜತೆ ಸರಸದಾಟ, ಮೊದಲ ಪ್ರತಿಕ್ರಿಯೆ ಕೊಟ್ಟ ಡಿಜಿಪಿ ರಾಮಚಂದ್ರ ರಾವ್‌

DJP Ramachandra Rao Case
Photo Credit X
ಬೆಂಗಳೂರು: ಮಾಧ್ಯಮಗಳಲ್ಲಿ ಯುವತಿಯರ ಜತೆಗಿನ ಸರಸದಾಟದ ವಿಡಿಯೋ ಪ್ರಸಾರವಾಗುತ್ತಿದ್ದ ಹಾಗೇ ಗೃಹ ಸಚಿವರನ್ನು ಭೇಟಿಯಾಗಲು ಬಂದ ಡಿಜಿಪಿ ರಾಮಚಂದ್ರ ರಾವ್ ಅವರ ಭೇಟಿಗೆ ಪರಂ ನಿರಾಕರಿಸಿದ್ದಾರೆ. 

ಇನ್ನೂ ಈ ವಿಡಿಯೋ ವೈರಲ್ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಡಿಜಿಪಿ ರಾಮಚಂದ್ರ ರಾವ್ ಅವರು, ಇದು 8 ವರ್ಷದ ಹಳೆಯ ವಿಡಿಯೋ, ಈ ವಿಡಿಯೋ ಸುಳ್ಳು. ಈ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಹೇಳಿದರು. 

ಮಾಧ್ಯಮಗಳಲ್ಲಿ ರಾಸಲೀಲೆ ವಿಡಿಯೋ ವೈರಲ್ ಬೆನ್ನಲ್ಲೇ ಗೃಹ ಸಚಿವ ಜಿ ಪರಮೇಶ್ವರ್ ಅವರನ್ನು ಭೇಟಿಗಾಗಿ ಬಂದಿರುವ ರಾಮಚಂದ್ರ ರಾವ್‌ ಅವರನ್ನು ಭೇಟಿಯಾಗಲು ಪರಮೇಶ್ವರ್ ನಿರಾಕರಿಸಿದ್ದಾರೆ. 

ಇನ್ನೂ ಪೊಲೀಸ್ ಸಮವಸ್ತ್ರದಲ್ಲೇ ತಮ್ಮ ಪೊಲೀಸ್ ಕಚೇರಿಯಲ್ಲೇ ಯುವತಿಯರ ಜತೆ ಸರಸದಾಟವಾಡಿರುವ ವಿಡಿಯೋ ಹರಿದಾಡುತ್ತಿರುವುದು ಕಾನೂನು ಇಲಾಖೆಗೆ ತುಂಬಾ ಮುಜುಗರವನ್ನು ತಂದಿದೆ. 

ಇನ್ನೂ ಸರ್ಕಾರ ಈ ಪ್ರಕರಣವನ್ನು ಯಾವ ರೀತಿ 

Share this Story:

Follow Webdunia kannada

ಮುಂದಿನ ಸುದ್ದಿ

Karur Stampde: ದಳಪತಿಯವರನ್ನು ಮಾತ್ರ ದೂಷಿಸಲು ಸಾಧ್ಯವಿಲ್ಲ