ಸ್ಪೀಕರ್ ಆಗಿ ಮುಂದುವರೀತೀರಾ ಅನ್ನೋ ಪ್ರಶ್ನೆಗೆ ನಾನ್ಯಾಕೆ ಹೇಳಲಿ ಎಂದ ದೇಶಪಾಂಡೆ

Webdunia
ಸೋಮವಾರ, 22 ಮೇ 2023 (14:09 IST)
ನನಗೆ ಪ್ರಮಾಣವಚನ ರಾಜ್ಯಪಾಲರು ಕೊಟ್ಟಿದಾರೆ.22, 23, 24 ಮೂರು ದಿನ ಅಧಿವೇಶನ ಇದೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಹೇಳಿದ್ದಾರೆ.ಅಲ್ಲದೆ ನನ್ನ ಬಿಟ್ಟು 223 ಶಾಸಕರಿಗೆ ನಾನು ಪ್ರಮಾಣವಚನ ಕೊಡ್ತೀನಿ.ಇದು ಬಹಳ‌ದೊಡ್ಡ ಮಹತ್ವದ ಕಾರ್ಯ ಪ್ರಮಾಣ ವಚನದ ಬಳಿಕ ಸಂವಿಧಾನದ ಪ್ರಕಾರ ಎಲ್ಲರೂ ಶಾಸಕರಾಗಲಿದ್ದಾರೆ.24ಕ್ಕೆ ಸ್ಪೀಕರ್ ಆಯ್ಕೆ ನಡೆಯಲಿದೆ.ನಾನು ಪ್ರೊಸೀಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಲಿದ್ದೇನೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಹೇಳಿದ್ರು.
ನೀವೇ ಸ್ಪೀಕರ್ ಆಗಿ ಮುಂದುವರೀತೀರಾ ಅನ್ನೋ ಪ್ರಶ್ನೆ ಗೆ ನನಗೆ ಯಾವುದೇ ಆಸೆ ಇಲ್ಲ.ಎಂಟು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿದ್ದೇನೆ.ವೀರಪ್ಪ ಮೋಯ್ಲಿ, ಬಂಗಾರಪ್ಪ ಕಾಲದಲ್ಲಿ ಕೆಲಸ ಮಾಡಿದ್ದೇನೆ.ನಾಡಿನ ಜನರ ಮನಸ್ಸಿನಲ್ಲಿ ನಾನಿದ್ದೇನೆ.ಅವರು ನನ್ನಿಂದ ಸೇವೆ ಬಯಸಿದ್ದಾರೆ.ಸಚಿವಾಕಾಂಕ್ಷಿಗಳಾ ಅನ್ನೋ ವಿಚಾರಕ್ಕೆ ಪಕ್ಷ ಕೊಟ್ರೆ ಮಾಡ್ತೀನಿ, ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದ ದೇಶಪಾಂಡೆ ಹೇಳಿದ್ರು.ಸ್ಪೀಕರ್ ಆಗಿ ಮುಂದುವರೀತೀರಾ ಅನ್ನೋ ಪ್ರಶ್ನೆಗೆ ನಾನ್ಯಾಕೆ ಹೇಳಲಿ ಎಂದ್ರು.ಇನ್ನೂ ಸ್ಪೀಕರ್ ಬದಲು ಆರ್.ವಿ ದೇಶಪಾಂಡೆಆರ್ ವಿ ದೇಶಪಾಂಡೆ ಸಚಿವಕಾಂಕ್ಷಿಯಾಗಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದೇ ಗುರುವಾರ, ಶುಕ್ರವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಿಗಲ್ಲ

ಬೆಳಗಾವಿ ಕೃಷ್ಣಮೃಗ ಸಾವು ಪ್ರಕರಣ, ಬಂತು ಪ್ರಯೋಗಾಲಯದ ವರದಿ

60 ಅಡಿ ಆಳದ ಕಾಲುವೆಗೆ ಬಿದ್ದ ಕಾಡಾನೆ, ಕಾರ್ಯಚರಣೆ ಹೇಗೆ ನಡೆದಿತ್ತು ಗೊತ್ತಾ

ಸಹಾಯ ಕೇಳಲು ಬಂದ ಯುವತಿಗೆ ಲೈಂಗಿಕ ದೌರ್ಜನ್ಯ, ಕೋರ್ಟ್‌ಗೆ ಹಾಜರಾಗಲು ಬಿಎಸ್‌ವೈಗೆ ಸಮನ್ಸ್‌

ಸೂಸೈಡ್ ಬಾಂಬರ್ ದಾರಿ ತಪ್ಪಿದ ಮಗ: ಕಾಂಗ್ರೆಸ್ ಸಂಸದನ ಹೇಳಿಕೆ ಕೇಳಿದ್ರೆ ಶಾಕ್

ಮುಂದಿನ ಸುದ್ದಿ
Show comments