Webdunia - Bharat's app for daily news and videos

Install App

ದಲಿತ ಸಂಸದನಿಗೆ ಪ್ರವೇಶ ನಿರಾಕರಣೆ: ಈ ಸ್ವಾಮೀಜಿ ಮಾಡಿದ್ದು ಅದ್ಭುತ

Webdunia
ಶುಕ್ರವಾರ, 20 ಸೆಪ್ಟಂಬರ್ 2019 (22:51 IST)
ಬಿಜೆಪಿ ಸಂಸದರೊಬ್ಬರು ದಲಿತ ಅನ್ನೋ ಕಾರಣಕ್ಕೆ ಗ್ರಾಮಕ್ಕೆ ಪ್ರವೇಶ ನೀಡದ ಗ್ರಾಮಕ್ಕೆ ಈ ಸ್ವಾಮೀಜಿ ತೆರಳುತ್ತಿದ್ದಾರೆ.

ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿಗೆ ಪಾವಗಡ ತಾಲೂಕಿನ ಪಮ್ಮೆನಳ್ಳಿ ಗ್ರಾಮದ ಗೊಲ್ಲರಹಟ್ಟಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಮದ ಹೊರಗಡೆ ಕಾದು ಕುಳಿತು ಅಧಿಕಾರಿಗಳು ವಾಪಸ್ಸಾದ ನಂತ್ರ ಸಂಸದ್ರು ವಾಪಸ್ಸಾಗಿದ್ದರು.

ಮೂಢ ನಂಬಿಕೆ ವಿರುದ್ಧ ಸದಾ ಹೋರಾಟ ಮಾಡುತ್ತಾ ಬಂದಿರೋ ಮುರುಘಮಠದ  ಮುರುಘ ಶರಣರು ಎರಡೂ ಸಮುದಾಯದ ಮುಖಂಡರನ್ನು ಒಂದುಗೂಡಿಸಿ ಸಾಮರಸ್ಯಸ ಸಾಧಿಸುವ ನಿಟ್ಟಿನಲ್ಲಿ  ಬಾನುವಾರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ .

ಕಾಡುಗೊಲ್ಲ ಸಮುದಾಯದದಲ್ಲಿ ಇನ್ನೂ ಜೀವಂತವಾಗಿರೋ ಮೂಢ ನಂಬಿಕೆಗಳನ್ನ ತೊಲಗಿಸ ಬೇಕಾಗಿದೆ. ಅದಕ್ಕಾಗಿ  ಉಭಯ ಸಮುದಾಯದಗಳ ಸಹಕಾರದೊಂದಿಗೆ ನಮ್ಮ ನಡಿಗೆ ಸೌಹಾರ್ದತೆ ಕಡೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಅಂತ ಚಿತ್ರದುರ್ಗದ ಮುರುಘ ಶರಣರು ಚಿತ್ರದುರ್ಗದ ಶ್ರಿ ಮಠದಲ್ಲಿ ಹೇಳಿಕೆ ನೀಡಿದ್ದಾರೆ.

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments