Select Your Language

Notifications

webdunia
webdunia
webdunia
webdunia

ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚನ್ನಪಟ್ಟಣ ಅಟಿಕೆಗಳಿಗೆ ಬಾರಿ ಡಿಮ್ಯಾಂಡ್

ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಚನ್ನಪಟ್ಟಣ ಅಟಿಕೆಗಳಿಗೆ ಬಾರಿ ಡಿಮ್ಯಾಂಡ್
bangalore , ಭಾನುವಾರ, 5 ಫೆಬ್ರವರಿ 2023 (20:29 IST)
ಚನ್ನಪಟ್ಟಣದ ಅಟಿಕೆಗಳೆಂದರೆ ಪುಟ್ಟ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟ.‌ ಆದ್ರೆ ಇದೀಗ ಚನ್ನಪಟ್ಟಣ ಅಟಿಕೆಗಳನ್ನ ತೆಗೆದುಕೊಳ್ಳಲು ಚನ್ನಪಟ್ಟಣಕ್ಕೆ ಹೋಗಬೇಕಿಲ್ಲ. ಸಂಗೋಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿಯೇ ಚನ್ನಪಟ್ಟಣದ ಅಟಿಕೆಗಳ ಮಳಿಗೆ ಪ್ರಾರಂಭವಾಗಿದೆ
 
ಒಂದು ಉತ್ಪನ್ನ ಒಂದು ಮಳಿಗೆ ಅನ್ನುವ ಯೋಜನೆ ಅಡಿಯಲ್ಲಿ ಈ ಮಳಿಗೆ ಪ್ರಾರಂಭವಾಗಿದ್ದು. ಈಗ ಚನ್ನಪಟ್ಟಣದ ಅಟಿಕೆಗಳಿಗೆ ಬಾರಿ ಬೇಡಿಕೆ ಶುರುವಾಗಿದೆ.
 
ಬೇರೆ ಬೇರೆ ಊರುಗಳಿಂದ ಪ್ರಯಾಣ ಮಾಡುವ ಪ್ರಯಾಣಿಕರ ಚನ್ನಪಟ್ಟಣ ಅಟಿಕೆಗಳನ್ನ ಕೊಂಡುಕೊಳ್ತಿದ್ದಾರೆ. ಹೀಗಾಗಿ ಚನ್ನಪಟ್ಟಣ ಅಟಿಕೆಗಳಿಗೆ ಬಾಡಿ ಡಿಮ್ಯಾಂಡ್ ಶುರುವಾಗಿದೆ
 

Share this Story:

Follow Webdunia kannada

ಮುಂದಿನ ಸುದ್ದಿ

ಬಳಕೆಯಾಗದ ಇ – ಶೌಚಾಲಯ