Webdunia - Bharat's app for daily news and videos

Install App

ಹಿಜಾಬ್ ಗೆ ಡಿಮ್ಯಾಂಡ್

Webdunia
ಶುಕ್ರವಾರ, 11 ಫೆಬ್ರವರಿ 2022 (20:03 IST)
ಎಲ್ಲೋ ಹಿಜಾಬ್ ಅನ್ನೋ ಒಂದು ಬಟ್ಟೆ ಎಲ್ಲಾ ಬೆಂಕಿ ಹತ್ತಿಸಿರೋದು ನಮಗೆಲ್ಲ ಗೊತ್ತೇ ಇದೆ. ಇದನ್ನ ನೋಡಿ ನಾವೇನು ​​ಕಮ್ಮಿ ಇಲ್ಲ ಅಂತ ಕೇಸರಿ ಶಾಲ್ ಧರಿಸಿ ಶಾಲ್ ಕಾಲೇಜ್ ವಿದ್ಯಾರ್ಥಿಗಳು ಟಕ್ಕರ್ ಕೊಡ್ತಿದ್ದಾರೆ . ಈ ಜಗ್ಲದ ಮಧ್ಯ ಇವರಿಗೆ ಮಾತ್ರ ಸಕ್ಕತ್ ಲಾಭವಾಗುತ್ತದೆ. ಅದ್ಯಾರ್ಗೆ ಅಂತೀರಾ. ಇಲ್ಲಿದೆ ನೋಡಿ ಕಂಪ್ಲೀಟ್ ವರದಿ.
 
ಒಂದೆಡೆ ಹಿಜಾಬ್ ಧರಿಸೋದು ನಮ್ಮ ಹಕ್ಕು ಎನ್ನುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯರು. ಮತ್ತೊಂದೆಡೆ ಕೇಸರಿ ಪೇಟ ಶಾಲನ್ನು ಹಾಕೊಂಡು ನಾವೇನು ​​ಕಮ್ಮಿ ಇಲ್ಲವೆಂದು ಪ್ರತಿಭಟಿಸುತ್ತಿರುವ ಹಿಂದೂ ವಿಧ್ಯರ್ಥಿಗಳು.ನಮ್ಮ ಧರ್ಮದ ಪ್ರಕಾರ ನಾವು ಹಿಜಾಬ್ ಧರಿಸ್ತೇವಿ ಎನ್ನ ಮಹಿಳಾ ಮುಸ್ಲಿಂ ವಿದ್ಯಾರ್ಥಿನಿಯರು. ಇದರ ಮಧ್ಯದಲ್ಲಿ ಹಿಜಾಬ್ ಮತ್ತು ಭುರ್ಕಾಗಳಿಗೆ ಸಾಕಷ್ಟು ಡಿಮ್ಯಾಂಡ್ ಬಂದಿದೆ... 
 
ಯೆಸ್ ಜಿಬ್ಬರ ಮೂರನೆಯವರಿಗೆ ಲಾಭ ಅನ್ನೋ ಹಾಗೆ ಹಿಜಾಬ್ ಮತ್ತು ಕೇಸರಿ ಶಾಲ್ ಗಳ ಜಗಳದ ಮಧ್ಯ ಬಟ್ಟೆ ಅಂಗಡಿಗೆ ಮಾತ್ರ ತಮ್ಮ ಬೊಗಸೆ ತುಂಬಿಸಿಕೊಳ್ಳುವ ಸಮಯ ಬಂದಿದೆ. ಈ ಡಿಮ್ಯಾಂಡ್ ಇಂದ ಭುರ್ಖ ಮತ್ತು ಹಿಜಾಬ್ ನಲ್ಲಿ ಸಹ ಫ್ಯಾಷನ್ ಗೆ ತಕ್ಕಂತೆ ಟ್ರೆಂಡಿ ಬಟ್ಟೆಗಳು ಮಾರ್ಕೆಟಿಂಗ್ ಲಗ್ಗೆ ಇಟ್ಟಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಹ್ಲಿ, ಅನುಷ್ಕಾ ಆಶೀರ್ವಾದ ಪಡೆದಿದ್ದ ಪ್ರೇಮಾನಂದ ಮಹಾರಾಜ್ ಬಾಯಿಂದ ಇದೆಂಥಾ ಮಾತು

ಆಪರೇಷನ್ ಸಿಂದೂರ್‌ನಿಂದ ಪಾಕ್‌ ಉಗ್ರರರು ಇನ್ನೂ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ: ಮೋದಿ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಮುಂದಿನ ಸುದ್ದಿ
Show comments