Select Your Language

Notifications

webdunia
webdunia
webdunia
webdunia

ಹಿಜಾಬ್ ವಿವಾದ ತಾತ್ಕಾಲಿಕ ಬ್ರೇಕ್

Cm

ಮುಂದಿನ ಆದೇಶ ಹೊರಡಿಸುವರೆಗೂ ಧಾರ್ಮಿಕ ವಸ್ತ್ರ ಧರಿಸದೇ ಸಮವಸ್ತ್ರ ನಿಯಮ ಪಾಲಿಸಿ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮೌಖಿಕ ಸೂಚಿಸುವ ಮೂಲಕ ಹಿಜಬ್ ಮತ್ತು ಕೇಸರಿ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ತ್ರಿ ಸದಸ್ಯ ಪೀಠ ಗುರುವಾರ ರಾಜ್ಯದಲ್ಲಿ ತಲೆದೋರಿರುವ ಹಿಜಬ್ ವಿವಾದಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದು, ಇದು ಮಧ್ಯಂತರ ಅಥವಾ ಅಂತಿಮ ಆದೇಶವಲ್ಲ ಎಂದು ಹೇಳಿದ್ದು, ಸೋಮವಾರದಿಂದ ಪ್ರತಿನಿತ್ಯ ಮಧ್ಯಾಹ್ನ 2.30ರಿಂದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

ಶಾಲಾ ಕಾಲೇಜುಗಳನ್ನು ಶೀಘ್ರವೇ ಆರಂಭಿಸಬೇಕು.


Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರ ಕ್ಕೆ ಹಿಜಾಬ್ ವಿಚಾರಣೆ ಮುಂದೂಡಿಕೆ