ಬಿಬಿಎಂಪಿ ಚುನಾವಣೆ ಭವಿಷ್ಯ ಡಿಸಂಬರ್ 6ಕ್ಕೆ ನಿರ್ಧಾರವಾಗಲಿದೆ. ಕಳೆದ ಹಲವಾರು ತಿಂಗಳುಗಳಿಂದ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದ ಚುನಾವಣಾ ವಿಚಾರಣೆಯನ್ನು ಡಿ.6ಕ್ಕೆ ಆರಂಭಿಸಲು ದಿನಾಂಕ ನಿಗಪಡಿಸಲಾಗಿದೆ.