Select Your Language

Notifications

webdunia
webdunia
webdunia
webdunia

ಮೊರಾಕ್ಕೊದಲ್ಲಿ ಸಾವಿನ ಸಂಖ್ಯೆ 2,122ಕ್ಕೆ ಏರಿಕೆ

Morocco
ಮೊರಾಕ್ಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪದಲ್ಲಿ ಬಲಿಯಾದವರ ಸಂಖ್ಯೆ 2,122ಕ್ಕೆ ಏರಿದೆ.. 2,421ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಭೂಕಂಪದಿಂದ ಹಾನಿಯಾದ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಬರದಿಂದ ಸಾಗಿದೆ.. ತೀವ್ರ ಹಾನಿಗೊಳಗಾದ ಹಲವು ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.. ಈ ಮಧ್ಯೆ ಕಂಪನದ ಕೇಂದ್ರ ಬಿಂದು ಆಗಿದ್ದ ಮರಕೇಶ್​​​ ನಗರದಲ್ಲಿ ಪಶ್ಚಾತ್​ ಕಂಪನದ ಅನುಭವಾಗಿದೆ. ರಿಕ್ಟರ್​​​ ಮಾಪನದಲ್ಲಿ ಇದರ ತೀವ್ರತೆ 4.5ರಷ್ಟು ದಾಖಲಾಗಿದೆ.. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ.. ವಿಶ್ವದ ಹಲವು ರಾಷ್ಟ್ರಗಳು ಭೂಕಂಪ ಸಂತ್ರಸ್ತ ಮೊರಾಕ್ಕೊಗೆ ನೆರವು ಘೋಷಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿಚಾರವಾಗಿ ಸರ್ವಪಕ್ಷ ಸಭೆ ವಿಚಾರ ಕುರಿತು ತುರ್ತು ಸಭೆ ಕರೆದ್ದಿದ್ದೇವೆ-ಡಿಕೆಶಿ