ಅಕ್ರಮ ಸಂಬಂಧ ತಂದ ಮೃತ್ಯು

Webdunia
ಶನಿವಾರ, 9 ಡಿಸೆಂಬರ್ 2017 (11:04 IST)
ಮೈಸೂರು: ಅಕ್ರಮ ಸಂಬಂಧ ಜೀವಕ್ಕೆ ಕುತ್ತು ತರುತ್ತದೆ ಎನ್ನುವುದಕ್ಕೆ , ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದ ಅಕ್ರಮ ಸಂಬಂಧ ವಿಟ್ಟುಕೊಂಡಿರುವ ಪ್ರಿಯಕರನಿಂದ ಗೃಹಿಣಿ ಹತ್ಯೆಕೊಳಗಾದ  ಘಟನೆಯೆ ಸಾಕ್ಷಿ.


ಮಾರುತಿ ಬಡಾವಣೆಯ ನಿವಾಸಿ ಜ್ಯೋತಿ(29) ಎಂಬುವವರು ತನ್ನ ಪ್ರಿಯಕರನಾದ ಪ್ರವೀಣ್ ಎಂಬುವವನ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದರು. ಇತ ಹುಣಸೂರು ಪಟ್ಟಣದ ನಿವಾಸಿಯಾಗಿದ್ದು, ಕಳೆದ ಒಂದು ವರ್ಷದಿಂದ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿತ್ತು. ಜ್ಯೋತಿ ಯವರು ತಡರಾತ್ರಿ ಪ್ರವೀಣ್ ರವರ ಮನೆಗೆ ಬಂದು ಜಗಳವಾಡಿದ್ದ ಕಾರಣ ಆಕ್ರೋಶಗೊಂಡ ಪ್ರವೀಣ್ ಬೆಳಿಗ್ಗೆ ಜ್ಯೋತಿಯವರ ಮನೆಗೆ ಹೋಗಿ  ಅವರ ಕತ್ತಿಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾನೆ


ನಂತರ ಕೊಲೆ ಮಾಡಿದ ಪ್ರವೀಣ್ ಪ್ರಶಾಂತ್ ಲಾಡ್ಜ್ ಮೇಲೆ ಹೋಗಿ, ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಕೆ ಒಡ್ಡಿದ್ದಾನೆ. ಕೂಡಲೆ ಸ್ಥಳಕ್ಕೆ ಬಂದ ಆತನ ತಂದೆ ಪ್ರವೀಣ್ ಮನವೂಲಿಸಿ ಕೆಳಗಿಳಿಸಿದರು. ಹುಣಸೂರು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಾಂಗ್ಲಾದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ತಾರಿಕ್ ರೆಹಮಾನ್‌

ಸರ್ಕಾರೀ ಭೂಮಿಯಲ್ಲಿ ಕಾಂಗ್ರೆಸ್ ಭವನ: ದಾಖಲೆ ಬಿಡುಗಡೆ ಮಾಡಿದ ಬಿಜೆಪಿ

ವ್ಯಾಲೆಂಟೈನ್ಸ್ ಡೇ: ಬೆಂಗಳೂರಿನಿಂದ ಅತಿ ಹೆಚ್ಚು ಗುಲಾಬಿ ರಪ್ತು, ಹೊಸ ಮೈಲಿಗಲ್ಲು

ಅಜಿತ್ ಪವಾರ್ ಸಾವಿನ ಬಗ್ಗೆ ಸಿಡಿದೆದ್ದ ಪುತ್ರ ರೋಹಿತ್ ಪವಾರ್, ಹೇಳಿದ್ದೇನು

ಮುಡಾ ನಿವೇಶನ ಹಂಚಿಕೆ: ಪ್ರಕರಣ ಸಂಬಂಧ ಹೊಸ ಬಾಂಬ್‌ ಸಿಡಿಸಿದ ಸ್ನೇಹಮಹಿ ಕೃಷ್ಣ

ಮುಂದಿನ ಸುದ್ದಿ
Show comments