6 ತಿಂಗಳ ಹೆಣ್ಣು ಮಗುವಿಗೆ ಕೊರೊನಾ ವೈರಸ್

Webdunia
ಸೋಮವಾರ, 18 ಮೇ 2020 (17:58 IST)
ಮುಂಬೈನಿಂದ ವಲಸೆ ಬಂದ 6 ತಿಂಗಳ ಹೆಣ್ಣು‌ ಮಗು ಸೇರಿದಂತೆ‌ ಒಟ್ಟು ಆರು ಜನರಲ್ಲಿ ಕೊರೊನಾ ಸೋಂಕು‌ ಪತ್ತೆಯಾಗಿದೆ.

ಇದರಲ್ಲಿ ಮುಂಬೈ ಪ್ರವಾಸ ಹಿನ್ನೆಲೆಯ 24 ವರ್ಷದ ಯುವತಿ (ರೋಗಿ ಸಂಖ್ಯೆ-1187) ಇವರು ಯಾದಗಿರಿ ಜಿಲ್ಲೆಯವರಾಗಿದ್ದು, ಪ್ರಸ್ತುತ ಕಲಬುರಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಬೈ ಪ್ರವಾಸ ಹಿನ್ನೆಲೆಯಿಂದ ಕಲಬುರಗಿ ನಗರದ ಶಹಾಬಜಾರ್ ತಾಂಡಾ‌ ಮೂಲದ‌ 22 ವರ್ಷದ ಮಹಿಳೆ (P-1194) ಮತ್ತು 24 ವರ್ಷದ ಮಹಿಳೆಗೆ (P-1195) ಕೋವಿಡ್-19 ಸೋಂಕು ಕಂಡುಬಂದಿದೆ. ಇದಲ್ಲದೆ ಕಾಳಗಿ ತಾಲೂಕಿನ ಅರಣಕಲ್‌ ಗ್ರಾಮದ ಬಳಿಯ ಬುಗಡಿ ತಾಂಡಾ‌ ಮೂಲದ 29 ವರ್ಷದ ಯುವಕ (P-1196),  27 ವರ್ಷದ ಮಹಿಳೆ (P-1197) ಹಾಗೂ 6 ತಿಂಗಳ ಹೆಣ್ಣು ಮಗುವಿಗೆ (P-1198) ಕೋವಿಡ್-19 ಸೋಂಕು ತಗುಲಿದೆ.

ಮುಂಬೈ ಪ್ರವಾಸ ಹಿನ್ನೆಲೆಯ ಎಲ್ಲಾ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಸೆಂಟರ್‌ನಿಂದ ಕೋವಿಡ್-19 ಆಸ್ಪತ್ರೆಗೆ ಈಗಾಗಲೇ ದಾಖಲಿಸಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಯುಟಿ ಖಾದರ್‌, ಇದೀಗ ಸ್ಪೀಕರ್‌ ರೇಸ್‌ನಲ್ಲಿರುವವರು ಇವರೇ

Video: ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭೀಕರ ಅಗ್ನಿ ದುರಂತ: ವಿದೇಶಿಯರು ಸೇರಿ 21 ಮಂದಿ ಸಜೀವ ದಹನ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಇಂಥವರು ಇನ್ನಷ್ಟಾಗಬೇಕು.. ಸುಂಟರಗಾಳಿಗೆ ಒದ್ದಾಡುತ್ತಿದ್ದ ತಾಯಿ ಮಗುವನ್ನು ನೋಡಿ ಈ ವ್ಯಕ್ತಿ ಮಾಡಿದ್ದೇನು Video

ಡಿಕೆ ಶಿವಕುಮಾರ್ ಜೊತೆ ಪ್ರಮಾಣ ವಚನ ಸ್ವೀಕರಿಸಲಿರುವ 13 ಸಚಿವರು ಇವರೇ: ಖರ್ಗೆ ಪುತ್ರನಿಗೆ ದೊಡ್ಡ ಸ್ಥಾನ ಸಾಧ್ಯತೆ

ಮುಂದಿನ ಸುದ್ದಿ
Show comments