ಗೃಹಿಣಿಗೆ ವಂಚನೆ ಮಾಡಿದ ಬುಡುಬುಡಿಕೆಗೆ ಶೋಧ-ಡಿಸಿಪಿ ಲಕ್ಷ್ಮಿ ಪ್ರಸಾದ್

geetha
ಸೋಮವಾರ, 29 ಜನವರಿ 2024 (15:23 IST)
ಬೆಂಗಳೂರು-ನಿನ್ನೆ ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಗೃಹಿಣಿಗೆ ವಂಚನೆ ಮಾಡಲಾಗಿದೆ.ಮಹಿಳೆ ಮನೆಯಲ್ಲಿ ಒಬ್ಬರೇ ಇರೋವಾಗ ಬುಡುಬುಡಿಕೆ ಹೇಳೋಕೆ ಬಂದಿದ್ದಾನೆ.ಈ ವೇಳೆ ನಿನ್ನ ಗಂಡನಿಗೆ ಗಂಡಾಂತರ ಇದೆ ಅಂತಾ ನಂಬಿಸಿದ್ದಾನೆ ನಂತರ ವಿಶೇಷ ಪೂಜೆ ಮಾಡ್ಬೇಕು ಅಂತಾ ಒಂದು ಮಡಿಕೆ ತಂದು ಪೂಜೆ ಮಾಡ್ತಾನೆ.ಮಡಿಕೆಯಲ್ಲಿ ಹರಿಶಿಣ ಕುಂಕುಮ ಹಾಕಿ ತಮ್ಮ ಓಲೆಗಳನ್ನ ಬಿಚ್ಚಿ ಹಾಕೋಕೆ ಹೇಳಿರ್ತಾನೆ ನಂತರ ಮಹಿಳೆಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಳ್ಳೋಕೆ ಹೇಳ್ತಾನೆ.

ಈ ವೇಳೆ ಮಡಿಕೆಯಲ್ಲಿದ್ದ ಓಲೆಯನ್ನ ತೆಗೆದುಕೊಂಡಿದ್ದಾನೆ.ನಂತರ ಮಹಿಳೆ ಕಣ್ಣು ತೆರೆದ ಮೇಲೆ ಸಂಜೆ ಗಂಡ ಬಂದ್ಮೇಲೆ ಮಡಿಕೆ ತೆಗೆದು ಪೂಜೆ ಮಾಡಿ ಎಂದಿದ್ದಾನೆ ಆದ್ರೆ ಸಂಜೆ ಮಡಿಕೆ ತೆಗೆದು ನೋಡಿದಾಗ ಓಲೆಗಳು ಇರೋದಿಲ್ಲ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಬಿಹಾರದಲ್ಲಿ ಎನ್ ಡಿಎ ಗೆಲುವಿನಿಂದ ಜನರಿಗೆ ಖುಷಿಯಾಗಿಲ್ಲ, ಮರು ಚುನಾವಣೆ ಮಾಡಿ: ರಾಬರ್ಟ್ ವಾದ್ರಾ

ಆರ್ ಎಸ್ಎಸ್ ಬಿಟ್ರೆ ಬೇರೆ ವಿಷ್ಯಗಳೇ ಇಲ್ವಾ: ಪ್ರಿಯಾಂಕ್ ಖರ್ಗೆ ನೆಟ್ಟಿಗರ ಪ್ರಶ್ನೆ

Karnataka Weather: ರಾಜ್ಯದಲ್ಲಿ ಈ ವಾರದ ಹವಾಮಾನದಲ್ಲಿ ಏನಿದೆ ಬದಲಾವಣೆ

ಮುಂದಿನ ಸುದ್ದಿ
Show comments