Select Your Language

Notifications

webdunia
webdunia
webdunia
webdunia

ಚರಂಡಿಯಲ್ಲಿ ಮೊಸಳೆ ಪ್ರತ್ಯಕ್ಷ!

crocodile
bengaluru , ಮಂಗಳವಾರ, 10 ಆಗಸ್ಟ್ 2021 (22:31 IST)
ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಯು ಮೊಸಳೆ ಚರಂಡಿಯಿಂದ ಹೊರ ಬರುತ್ತಿರುವುದನ್ನು ನೋಡಿ ಭಯಭೀತನಾಗಿ ಇತರರಿಗೆ ತಿಳಿಸಿದ. ಅಲ್ಲಿನ ಜನರು ಮೊಸಳೆಯನ್ನು ನೋಡಲು ಮತ್ತು ತಮ್ಮ  ಮೊಬೈಲ್‍ಗಳಲ್ಲಿ ಚಿತ್ರೀಕರಿಸಲು ಮುಗಿಬಿದ್ದರು. ಮಾಹಿತಿ  ತಿಳಿದ ಅರಣ್ಯ ಇಲಾಖೆಯ ಸಿಬ್ಬಂದಿಯು ಮೊಸಳೆ ಹಿಡಿಯುವ  ಕಾರ್ಯಾಚರಣೆ ನಡೆಸಿದರು. 
ಜನರ ಗದ್ದಲಕ್ಕೆ ಮೊಸಳೆ ಚರಣ್ ರೆಡ್ಡಿ ಒಳಗಡೆಯಲ್ಲಿ ಸೇರಿಕೊಂಡಿದ್ದು ಅರಣ್ಯ ಇಲಾಖೆಯವರು ಸತತ ಪ್ರಯತ್ನ ನಡೆಸಿದೆ ಆದರೆ ಇದುವರೆಗೂ ಪ್ರತ್ಯಕ್ಷಗೊಂಡಿದ್ದ ಮೊಸಳೆ ಸಿಕ್ಕಿರುವುದಿಲ್ಲ .

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲೆ ಉಸ್ತುವಾರಿ ಸಚಿವರ ನೇಮಕ