Webdunia - Bharat's app for daily news and videos

Install App

ಪಾಲಿಕೆ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟಿಂಗ್ ಆರಂಭ

Webdunia
ಗುರುವಾರ, 21 ಡಿಸೆಂಬರ್ 2023 (15:22 IST)
ಕೋವಿಡ್ ಆತಂಕದ ಬೆನ್ನಲ್ಲೆ ಬೆಂಗಳೂರಿನ ಪಾಲಿಕೆ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಆರಂಭ ಮಾಡಲಾಗಿದೆ.ಪಿಪಿಇ ಕಿಟ್ ,ಗ್ಲೌಸ್,ಮಾಸ್ಕ್ ಧರಿಸಿ ಸಿಬ್ಬಂದಿ ಫೀಲ್ಡ್ ಗಿಳಿದಿದ್ದಾರೆ.ಪಿಹೆಚ್ ಸಿಯಲ್ಲಿ ಟೆಸ್ಟಿಂಗ್ ಶುರು ಮಾಡಿದ್ದಾರೆ.ಜನರ ಮಾಹಿತಿ ದಾಖಲಿಸಿಕೊಂಡು ಆಸ್ಪತ್ರೆಯ ಆವರಣದಲ್ಲಿ ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡ್ತಿದ್ದಾರೆ.ಕೋವಿಡ್ ಟೆಸ್ಟ್ ಗೆ ನಗರದ ಜನ ಸ್ಪಂದಿಸುತ್ತಿದ್ದಾರೆ.ಸ್ವಯಂಪ್ರೇರಿತರಾಗಿ  ಜನರು ಟೆಸ್ಟ್ ಮಾಡಿಸಿಕೊಳ್ತಿದ್ದಾರೆ.

ನಗರದ ಶಾಂತಿನಗರದ  ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಟೆಸ್ಟ್ ಮಾಡಲಾಗ್ತಿದೆ.ಸಾರ್ವಜನಿಕರಿಗೆ ರ್ಯಾಂಡ್ ಟೆಸ್ಟ್ ಪಾಲಿಕೆ ಸಿಬ್ಬಂದಿಗಳು ಮಾಡುತ್ತಿದ್ದಾರೆ.ಈಗಾಗಲೇ ಪ್ರತಿ ದಿನ 5 ಸಾವಿರ ಟೆಸ್ಟ್ ಗೆ ಆರೋಗ್ಯ ಇಲಾಖೆ  ಸೂಚಿಸಿದೆ.ಈ ಹಿನ್ನೆಲೆ ರ್ಯಾಂಡಮ್ ಟೆಸ್ಟ್ ಗೆ ಬಿಬಿಎಂಪಿ ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಸಿನಿಮಾ ವಾವ್ ಎಂದ ಉಪೇಂದ್ರಗೆ ಇದಕ್ಕಿಂತ ಕೆಡಿ, ಕಬ್ಜ ಉತ್ತಮ ಎಂದ ನೆಟ್ಟಿಗರು

ಮೋದಿ ತಮ್ಮ ನಿವಾಸದಲ್ಲಿ ರಕ್ಷಾ ಬಂಧನ, ಮಳಿಗೆ 'ಹೈ-ಫೈವ್' ಕೊಟ್ಟು ನಗು ಹಂಚಿದ ಪ್ರಧಾನಿ

ಸಿಎಂ ಯೋಗಿ ಪೋಸ್ಟರ್ ಸುಡಲು ಹೋದ ಎಸ್ ಪಿ ಕಾರ್ಯಕರ್ತರು: ಸಡನ್ ಎಂಟ್ರಿ ಕೊಟ್ಟ ಪೊಲೀಸ್ ಅಧಿಕಾರಿ ಮಾಡಿದ್ದೇನು Video

ಬರೋಬ್ಬರಿ 6 ವರ್ಷದ ಬಳಿಕ ಶಾಸಕ ವಿನಯ್ ಕುಲಕರ್ಣಿ ಧಾರವಾಡಕ್ಕೆ

ಭೀಕರ ಜಲಪ್ರಳಯಯ ಬೆನ್ನಲ್ಲೇ ನೇಪಾಳದಲ್ಲಿ ಮತ್ತೆ ಪ್ರವಾಹ ಭೀತಿ: ಸೇನಾ ರಕ್ಷಣಾ ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ

ಮುಂದಿನ ಸುದ್ದಿ
Show comments